Breaking
Mon. Dec 23rd, 2024

ಕರ್ನಾಟಕ ರಾಜ್ಯದ ಹವಾಮಾನ ವರದಿ ಈ ಕೆಳಗಿನಂತಿದೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಜಿಲ್ಲೆ ಕವಿದ ವಾತಾವರಣವಿರಲಿದೆ, ಉಳಿದ ಪ್ರದೇಶಗಳಲ್ಲಿ ಬಿಸಿಲಿನ ವಾತಾವರಣವಿರಲಿ ಎಂದು ಹವಾಮಾನ ವರದಿಯಾಗಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದೆ, ಕನಿಷ್ಠ ತಾಪಮಾನ 16 ಡಿಗ್ರಿ.

ಹವಾಮಾನ ವರದಿ:

ಬೆಂಗಳೂರು: 29-19

ಮಂಗಳೂರು: 30-21

ಶಿವಮೊಗ್ಗ: 32-16

ಬೆಳಗಾವಿ: 31-14

ಮೈಸೂರು: 33-18

ಮಂಡ್ಯ: 33-19

ಮಡಿಕೇರಿ: 31-16

ರಾಮನಗರ: 32-19

ಹಾಸನ: 30-16

ಚಾಮರಾಜನಗರ: 34-19

ಚಿಕ್ಕಬಳ್ಳಾಪುರ: 29-18ಕೋಲಾರ: 30-18

ತುಮಕೂರು: 30-17

ಉಡುಪಿ: 30-21

ಕಾರವಾರ: 31-21

ಚಿಕ್ಕಮಗಳೂರು: 29-14

ದಾವಣಗೆರೆ: 32-16

ಹುಬ್ಬಳ್ಳಿ: 33-15

ಚಿತ್ರದುರ್ಗ: 31-17

ಹಾವೇರಿ: 33-16

ಬಳ್ಳಾರಿ: 34-20

ಗದಗ: 32-16

ಕೊಪ್ಪಳ: 33-18

31-1-2024 ರ ಹವಾಮಾನ ವರದಿ

Related Post

Leave a Reply

Your email address will not be published. Required fields are marked *