Breaking
Mon. Dec 23rd, 2024

ಹಿರಿಯೂರಿನ ನಗರದಲ್ಲಿ ಹೆಲ್ಮೆಟ್ ಅಭಿಯಾನಕ್ಕೆ ಚಾಲನೆ

ನಗರದ ಬೀದಿ ಪ್ರಮುಖ ಯಮಕಿಂಕರ ವೇಷ ಧರಿಸಿ ವ್ಯಕ್ತಿಗಳೊಂದಿಗೆ ವಿದ್ಯಾರ್ಥಿನಿಯರ ಹೆಲ್ಮೆಟ್ ಧರಿಸಿ ಬೈಕ್ ರಾರ‍ಯಲಿಯವರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು ಸುರಕ್ಷತೆಯನ್ನು ಕಾಪಾಡಬೇಕು ಮತ್ತು ವಾಹನ ಚಲಾಯಿಸುವುದರ ಜೊತೆಗೆ ಸಂಚಾರಿ ಏಕ ರಸ್ತೆಯ ನಿಯಮ ಉಲ್ಲಂಘನೆ ಮಾಡಬಾರದು ಮೊಬೈಲ್ ಬಳಕೆಯನ್ನು ನಿಷೇಧಿಸುವಾಗ ವಾಹನವನ್ನು ಕುಡಿದು ವಾಹನ ಚಲಾಯಿಸಬಾರದು ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ತಮ್ಮ ಜೀವನವನ್ನು ತಾವೇ ಕಾಪಾಡಿಕೊಳ್ಳಬೇಕು ಹಾಗೂ 18 ವರ್ಷದ ಒಳಗಿನವರು ವಾಹನ ಚಲಾಯಿಸುವುದು ಅಪರಾಧ ಎಂದು ದ್ವಿಚಕ್ರ ವಾಹನ ಮತ್ತು ಇತರ ವಾಹನ ಸವಾರರಿಗೆ ಸಂಬಂಧಿಸಿದ ದಾಖಲೆಗಳನ್ನು ಸದಾ ಹೊಂದಿರುತ್ತಾರೆ ಜೊತೆಯಲ್ಲಿ ಇಟ್ಟುಕೊಂಡಿರಬೇಕು ಇನ್ಶೂರೆನ್ಸ್ ಕಟ್ಟಬೇಕು

Related Post

Leave a Reply

Your email address will not be published. Required fields are marked *