Breaking
Mon. Dec 23rd, 2024

2024 ರ ನಿರ್ಮಲ ಸೀತಾರಾಮನ್ ರವರ ಬಜೆಟ್ ಮಂಡನೆ ಯಾತ್ತಾ ?

ಲೋಕಸಭೆ ಚುನಾವಣೆಯು ಸಮೀಪಿಸುತ್ತಿದಂತೆ  ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ ಮಂಡನೆಗೆ ಮುಂದಾಗಿದ್ದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು ಸುಮಾರು 58 ನಿಮಿಷಗಳ ಕಾಲ ಬಜೆಟ್ ಅನ್ನು ಯಶಸ್ವಿಯಾಗಿ ಮಂಡಿಸಿದ್ದಾರೆ ನನ್ನ ಕ್ಷೇತ್ರಗಳಿಂದ ಹೊರಬಿದ್ದ ವಿಚಾರಗಳಲ್ಲಿ ಕೈಗಾರಿಕೋದ್ಯಮವು ಒಂದು ವಿಷಯದ ಬಜೆಟ್ ಮಂಡನೆಯು ಪ್ರಮುಖವಾಗಿ ನಾಲ್ಕು ಕ್ಷೇತ್ರಗಳಲ್ಲಿ ಬಜೆಟ್ ಮಂಡನೆಯಾಗಲು ಪ್ರಮುಖವಾಗಿ ನಾಲ್ಕು ಕ್ಷೇತ್ರಗಳಲ್ಲಿ ಬಜೆಟ್ ಮಂಡನೆಯಾಗಿದೆ. ಯೋಜನೆಡಿ 34 ಲಕ್ಷ ಕೋಟಿಗಳ ಖಾತೆಯನ್ನು ತೆರೆಯಲಾಗಿದೆ ಮಹಿಳೆಯರಿಗೆ ಸುಮಾರು ಒಂದು ಕೋಟಿ ಮಹಿಳೆಯರು ಲಕ್ಷ ಪತಿ ಬೀದಿಯಾದರು ಈ ಯೋಜನೆಯಲ್ಲಿ ಮೂರು ಕೋಟಿ ಲಕ್ಷ ಪತಿ ದೀದಿ ಮಾಡುವ ಯುವಕರಿಗೆ 3000 ಹೊಸ ಐಟಿಐಗಳನ್ನು ತೆರೆಯಲಾಗಿದೆ 54 ಲಕ್ಷ ಯುವಕರಿಗೆ ತರಬೇತಿ ಮತ್ತು ಏಷ್ಯಾನ್ ಕ್ರೀಡಾಕೂಟದಲ್ಲಿ ಭಾರತೀಯರು ಯಶಸ್ವಿ ಯಾಗಬೇಕೆಂದು ಅನ್ನದಾತರು ಅಥವಾ ರೈತರಿಗೆ ಪಿಎಂ ಕಿಸಾನ್ ಯೋಜನೆ 11.8 ಜನರು ಆರ್ಥಿಕ ಸಹಾಯವನ್ನು ಪಡೆದಿದ್ದಾರೆ ಹಣಕಾಸು ವರ್ಷ 2024 ರಲ್ಲಿ ವಿತ್ತೀಯ ಕೊರತೆಯು ಜಿ ಡಿ ಪಿ ಯ 5.8% ನಲ್ಲಿ ಗುರಿಗಿಂತ ಕಡಿಮೆಯಾಗಿದೆ 26 ರ ವೇಳೆಗೆ 4.5% ಗೆ ತಗ್ಗಿಸುವ ಗುರಿಯನ್ನು 25 ನಲ್ಲಿ 5.1% ನಿಗದಿಪಡಿಸಿದ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಮತ್ತು ಪರೋಕ್ಷವಾಗಿ 2 ವರ್ಷಗಳ ಹಿಂದಿನ ವರ್ಷದಿಂದ ಈ ವರ್ಷವು ಮುಂದುವರಿಯುತ್ತದೆ ತೆರಿಗೆ ಸಂಪತ್ತುಗಳು ಸಾರ್ವಭೌಮ ಲಾಭಗಳು ಮಾಡಿದ ಹೂಡಿಕೆಗಳು ಪಿಂಚಣಿ ನಿಧಿ ಮಾರ್ಚ್ 2025 ರವರೆಗೆ ವಿಸ್ತರಿಸಿದ ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಸರ್ಕಾರವು ಗಣನೀಯವಾಗಿ ಹೂಡಿಕೆ ಮಾಡಲಿದೆ ದ್ವೀಪ ಕೇಂದ್ರಾಡಳಿತ ಪ್ರದೇಶವಾದ ಲಕ್ಷ ದ್ವೀಪ ತನ್ನ ಪ್ರವಾಸದ ಮೂಲ ಸೌಕರ್ಯಗಳನ್ನು ಸರ್ಕಾರದಿಂದ ಅವಿಭಾಜ್ಯ ಗಮನವನ್ನು ಪಡೆಯುತ್ತದೆ ಸೀತಾರಾಮನ್ ರವರು ತಮ್ಮ ಬಜೆಟ್ ಅನ್ನು ಮುಂದುವರಿಸುತ್ತಾ ಭಾರತದ ಆರ್ಥಿಕತೆಯನ್ನು ಒತ್ತಿ ಹೇಳಿದರು ಅದು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯ ಪ್ರಗತಿಗೆ ಸಾಕ್ಷಿಯಾಗಿದೆ ಜನರು ಭರವಸೆಯಿಂದ ಭವಿಷ್ಯದತ್ತ ನೋಡುತ್ತಿದ್ದಾರೆ 2014 ರಲ್ಲಿ ನಮ್ಮ ನರೇಂದ್ರ ಮೋದಿಯವರು ಮಾಡಿರುವ ಹೊಸ ಯೋಜನೆಯಿಂದ ಸಬ್ಕಾ ಸಾಥ್ಕಾ ಅಭಿವೃದ್ಧಿಯು ಆ ಸವಾಲುಗಳನ್ನು ಪೂರ್ತಿಯಾಗಿ ತಮ್ಮ ಸರ್ಕಾರವು ಜಯಿಸಿದೆ ಎಂದು ಹೇಳಿದರು

Related Post

Leave a Reply

Your email address will not be published. Required fields are marked *