ಭಾರತದ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರು 1980 ರಿಂದ ಭಾರತೀಯ ಜನತಾ ಪಾರ್ಟಿಯ ಬೆನ್ನೆಲುಬಾಗಿ ನಿಂತಿದ್ದರು ಅತಿ ಹೆಚ್ಚು ಅವಧಿ ಬಿಜೆಪಿ ದೆಹಲಿಯನ್ನು ಮುನ್ನಡೆಸುತ್ತಾ ಬಂದಿದ್ದ ನಾಯಕರು. ಪಕ್ಷಕ್ಕಾಗಿ ಮಾಡಿದ ಅವರ ಪರಿಶ್ರಮ ಆಡಳಿತದಿಂದ ಬಿಜೆಪಿಯ ಭೀಷ್ಮ ಎಂದು ಪ್ರಖ್ಯಾತಿ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಎಷ್ಟೇ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಘೋಷಣೆ ಮಾಡಿತ್ತು. ಇದಾದ ಒಂದೇ ವಾರದಲ್ಲಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತರತ್ನ ಗೌರವ ಘೋಷಣೆಯಾಗಿದೆ. ಲಾಲ್ ಕೃಷ್ಣ ಅಡ್ವಾಣಿ ಅವರು ಜನಿಸಿದ್ದು, ನವೆಂಬರ್ 8- 1927 ರಲ್ಲಿ. ಅವಿಭಜಿತ ಭಾರತದ ಕರಾಚಿಯಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು ಕರಾಚಿಯಲ್ಲಿ ಸೆಂಟ್ ಪ್ಯಾಟ್ರಿಕ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಇವರಲ್ಲಿದ್ದ ದೇಶಭಕ್ತಿಯಿಂದ 1941 ರ ಈ ಅವಧಿಯ ವಯಸ್ಸು 14 ಆಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸೇರುವಂತೆ ಮಾಡಿತ್ತು. ದೇಶದ ವಿಭಜನೆಯ ಸಮಯದಲ್ಲಿ ಅವರು ದೆಹಲಿಗೆ ವಲಸೆ ಹೋಗಬೇಕಾಗಿತ್ತು. ಅದೇ ವೇಳೆ ಎಲ್ ಕೆ ಅಡ್ವಾಣಿ ಅವರು ರಾಜಸ್ಥಾನದಲ್ಲಿ ಆರ್ ಎಸ್ ಎಸ್ ಪ್ರಚಾರಕರಾಗಿದ್ದರು. ಮೃದುಭಾಷಿ ಮತ್ತು ಸೌಮ್ಯ ಸ್ವಭಾವದ ಅಡ್ವಾಣಿ ಜನ್ಮಭೂಮಿ ಚಳುವಳಿಯಲ್ಲಿ ಕೈಗೊಂಡರು. ಅಡ್ವಾಣಿ 1951ರಲ್ಲಿ ಪ್ರಸಾದ್ ಮುಖರ್ಜಿ ರಚಿಸಿದ ಬಿಜೆಪಿಯ ಪೂರ್ವವರ್ತಿ ಜನ ಶಾ ಭಾಗವಾಗಿದ್ದರು. ಅವರನ್ನು ಪಕ್ಷದ ರಾಜಸ್ಥಾನ ಘಟಕದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. 1957ರಲ್ಲಿ ಅಟಲ್ ಬಿಹಾರಿ ವಾಜಜೈ ಅವರಿಗೆ ಸಹಾಯ ಮಾಡಲು ದೆಹಲಿಗೆ ಸ್ಥಳಾಂತರಿಸಲಾಯಿತು. ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಾ ಹೋದ ಎಲ್ ಕೆ ಅಡ್ವಾಣಿ ಅವರು 1970ರಲ್ಲಿ ರಾಜ್ಯಸಭೆ ಸದಸ್ಯರಾದರು. 1989 ತಮ್ಮ ಸ್ಥಾನದ ಕರ್ತವ್ಯವನ್ನು ನಿಭಾಯಿಸಿದರು ಇದಾದ ನಂತರ ಡಿಸೆಂಬರ್ 1972 ರಲ್ಲಿ ಎಲ್ ಕೆ ಅಡ್ವಾಣಿ ಅವರು ಭಾರತೀಯ ಜನಸಂಘದ ಅಧ್ಯಕ್ಷರಾದರು.
2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟ ಎಲ್ ಕೆ ಅಡ್ವಾಣಿ ಅವರು ಆ ಚುನಾವಣೆಯ ಸೋಲು ಅವರ ರಾಜಕೀಯ ಜೀವನದ ಮೇಲೆ ತುಂಬಾ ಪ್ರಭಾವ ಬೀರಿತು 2009 ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ವಿರುದ್ಧ ಬಿಜೆಪಿ ಬಾರಿ ಸೋಲನ್ನು ಅನುಭವಿಸಿತು. ಆದ್ಯ ಪಕ್ಷದಲ್ಲಿ ಅಡ್ವಾನಿ ಮೇಲೆ ಪರಿಣಾಮ ಬೀರುವಂತಾಯಿತು. 2014 ರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಚುನಾವಣೆ ಗೆದ್ದ ನಂತರ ಎಲ್ ಕೆ ಅಡ್ವಾಣಿ ಅವರನ್ನು “ಮಾರ್ಗದರ್ಶಕ ಮಾಡಲ್”ಸದಸ್ಯ ನಿಯೋಜನೆ ನಿಯಮ
ರಾಮ ಮಂದಿರ ಹೋರಾಟದ ರೂವಾರಿ ಎಲ್ ಕೆ ಅಡ್ವಾಣಿ ಕಳೆದ ತಿಂಗಳು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಿಂದ ದೊಡ್ಡ ಜಯ ಸಿಕ್ಕಿತ್ತು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೊಂಡ ಬೆನ್ನಲ್ಲೇ ಬಿಜೆಪಿಯ ಭೀಷ್ಮ ಎಂದು ಖ್ಯಾತಿ ಪಡೆದಿರೋ ಎಲ್ ಕೆ ಅಡ್ವಾಣಿ ಅವರಿಗೆ ನಮ್ಮ ಭಾರತ ಸರ್ಕಾರವು” ಭಾರತ ರತ್ನ “ಗೌರವ ಘೋಷಣೆಯಾಗಿದೆ.