ಪೂನಂ ಪಾಂಡೆ ಅವರ ಬಾಲಿವುಡ್ ಹಾಗೂ ಮಾಡ್ಲಿಂಗ್ ನಲ್ಲಿ ಅಷ್ಟೇ ಅಲ್ಲದೆ ಕನ್ನಡದಲ್ಲಿ ಸಹ ಅಭಿನಯ ಮಾಡಿರುವ ನಟಿ. ಈಗ ಅವರ ಸಾವಿನ ಸುದ್ದಿ ಎಲ್ಲರಿಗೂ ಶಾಕ್ ಕೊಟ್ಟಿತ್ತು. ಇವರು ಎಷ್ಟು ಚಿಕ್ಕವಯಸ್ಸಿನಲ್ಲಿ ಮೃತಪಟ್ಟಿದ್ದಾರೆ ಎಂದು ಅಭಿಮಾನಿಗಳು ಕಂಬನಿ ಮಿಡಿದಿದ್ದರು.
ನಾನು ಸತ್ತಿಲ್ಲ ಎಂದು ದೃಢಪಡಿಸಿದ್ದಾರೆ. ಪೂನಂ ಪಾಂಡೆ ಅವರು ತಮ್ಮದೇ ಆದ ಇನ್ಸ್ಟಗ್ರಾಮ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಶೇರ್ ಮಾಡಿ ಸಾವಿನ ಸುದ್ದಿ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಒಂದು ಹೊಸ ಟಾಪಿಕ್ ಫೋನಂ ಪಾಂಡೆ ಅವರ ಸಾವಿನ ಜೊತೆ ಸಾಕಷ್ಟು ಚರ್ಚೆಯಾಯಿತು. ಆದರೆ ನಟಿ ಬದುಕಿದ್ದಾರೆ ಎಂದು ತಿಳಿಯುತ್ತಲೇ ಹೌದಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.
ಪೂನಂ ಪಾಂಡೆ ಅವರು ಸತ್ತಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅರಿಬಿಟ್ಟಿದ್ದಕ್ಕೆ ಸರಿಯಾದ ಸ್ಪಷ್ಟನೆ ಕೊಟ್ಟಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಎಷ್ಟು ಬೇಕಾದರೂ ಇತರ ಸುದ್ದಿಗಳನ್ನು ಹಾಕಲಿ ಎಂದಿದ್ದಾರೆ.
ಆದರೆ ನಟಿಯ ಸಾವಿನ ಸುದ್ದಿ ಒಂದು ಸಲ ಎಲ್ಲರನ್ನು ಬೆಚ್ಚಿ ಬೆಳಿಸಿತು ಸರ್ವೆಕಲ್ ಕ್ಯಾನ್ಸರ್ ಎಂದರೇನು ? ಅದಕ್ಕೆ ಚಿಕಿತ್ಸೆ ಏನು ಎಂದು ಎಲ್ಲರೂ ಪ್ರಶ್ನೆ ಮಾಡಿದ್ದಾರೆ.
ಮಾಡೆಲ್ ಹಾಗೂ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ನಿಂದಾಗಿ ವಿಧಿವಶರಾಗಿದ್ದಾರೆ ಎನ್ನಲಾಗುತ್ತಿತ್ತು. ನೋಡಲು ಫಿಟ್ ಹ್ಯಾಂಡ್ ಫೈನ್ ಆಗಿದ್ದ ಕಾಂಟ್ರುವರ್ಸಿ ಕ್ವೀನ್ ಪೂನಂ ಪಾಂಡೆ ನಿಧನ ಸುದ್ದಿ ಇದೀಗ ಅವರ ಫ್ಯಾನ್ ಗೆ ಬರಸಿಡಿಲು ಬಡಿದಂತಾಗಿದೆ. ಆದರೆ ಸದ್ಯ ಅವರ ಫ್ಯಾನ್ ಹಾಗೂ ದೇವರ ಆಶೀರ್ವಾದದಿಂದ ಬದುಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.