ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್.ಡಿ. ವೀರೇಂದ್ರ ಹೆಗಡೆಯವರು ಬಾಹುಬಲಿಯ 42ನೇ ವಾರ್ಧಂತ್ಯಉತ್ಸವದ ರತ್ನಗಿರಿ ಬೆಟ್ಟದಲ್ಲಿ ವಿಶೇಷ ಪಾದ ಪೂಜೆ ನೆರವೇರಿತು. ಬಾಹುಬಲಿ ಮೂರ್ತಿಗೆ ಆರಂಭದಲ್ಲಿ 216 ಕಲಶಗಳಿಂದ ಜಲ ಅಭಿಷೇಕ ನೆರವೇರಿತು ವಿವಿಧ ಬಗೆಯ ಪಾದಾಭಿಷೇಕ ಏಳುನೀರು, ಕಬ್ಬಿನ ಹಾಲು, ಹಾಲು, ಕಲ್ಕ ಚೂರ್ಣ, ಅಷ್ಟಗಂಧ, ಅರಿಶಿಣ, ಶ್ರೀಗಂಧ, ಚಂದನ, ಮಹಾ ಮಂಗಳಾರತಿ, ಮಹಾಶಕ್ತಿ ಮಂತ್ರ ಈ ಕಾರ್ಯಕ್ರಮದಲ್ಲಿ 108 ದಿವ್ಯ ಸಾಗರ ಮಹಾಮುನಿರಾಜರು, ಸಾಗರ, 108 ದಿವ್ಯ ಸಾಗರ ಮಹಾಮುನಿರಾಜರು, ಸಾಗರ, 108 ಸಾಗರ ಮುನಿ ಮಹಾ ರಾಜರು, 105 ಕ್ಷುಲ್ಲಕ ನಿರ್ವಹಣಾ ಸಾಗರ ಮುನಿ ಮಹಾರಾಜರು, ಕಾರ್ಕಳ ದಾನ ಶಾಲೆ ಜೈನ್ ಮಠದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.