ಮೆಗಾಸ್ಟಾರ್ ಚಿರಂಜೀವಿ ಅವರ ಮಗನದ ರಾಮ್ ಚರಣ್ ಹಾಗೂ ಉಪಾಸನಾ ಅವರು ತಮ್ಮ ಮಕ್ಕಳಿಗಾಗಿ ವಿಶೇಷ ಡಿಸೈನ್ ರೂಮ್ ಮಾಡಿಸಿದ್ದು ಇದು ನೋಡಲು ಆಕರ್ಷಣೆವಾಗಿದೆ . ಇವರು ಮದುವೆಯಾಗಿ 11 ವರ್ಷಗಳ ಬಳಿಕ ರಾಮ್ ಚರಣ್ ತಂದೆಯಾಗಿದ್ದು. ಮೆಗಾಸ್ಟಾರ್ ಮನೆಯ ಮಗ ರಾಮಚರಣ್ ಪತ್ನಿ ಉಪಾಸನಾ ಜೊತೆ ಮೊದಲ ಮಗುವಿನ ಪೋಷಣೆಗಾಗಿ ಬಾಲಿವುಡ್ ಸೆಲೆಬ್ರಿಟಿಗಳ ದಾದಿಯನ್ನು ನೇಮಕ ಮಾಡಿದ್ದು, ಮೊದಲ ಹೆಣ್ಣು ಮಗು ಕ್ಲೀಂಕಾರ ಕೊನಿಡೆಲಾ ಎಂದು ಮಗುವಿನ ನಾಮಕರಣ ಕೂಡ ಮಾಡಿದ್ದಾರೆ. ದಾದಿಯ ಸಂಬಳವನ್ನು ಕೇಳಿದರೆ ಎಲ್ಲರಿಗೂ ಅಚ್ಚರಿ ಮೂಡಿಸುವ ವಿಷಯವಾಗಿದೆ ಪ್ರತಿ ತಿಂಗಳಿಗೆ ದಾದಿಯ ಸಂಬಳ ಮೂರು ಲಕ್ಷ ರೂಪಾಯಿ ಆಗಿದ್ದು, ಮಗುವಿನ ಘೋಷಣೆಯ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ರಾಮ್ ಚರಣ್ ದಂಪತಿ ಮಗಳ ಸಮೇತ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಅವರ ಜೊತೆಯಲ್ಲಿ ದಾದಿಯು ಸಹ ಇದ್ದರು ಇವರ ಹೆಸರು ಸಾವಿತ್ರಿ ಇವರು ಬಾಲಿವುಡ್ ನಲ್ಲಿ ತುಂಬಾ ಫೇಮಸ್ ಆಗಿರುವ ದಾದಿಯಾಗಿದ್ದಾರೆ.
ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮಗ ತ್ರೈಮೊರ್ ಅಲಿ ಖಾನ್ ಕೇರ್ ಟೇಕರ್ ಆಗಿದ್ದರೂ. ಕರೀನಾ ಕಪೂರ್ ಮಗನನ್ನು ನೋಡಿಕೊಂಡ ನಂತರ ಶಾಹಿದ್ ಕಪೂರ್ ಮಗಳ ಆರೈಕೆಯನ್ನು ಸಹ ಮಾಡಿದ್ದಾರೆ ಇದರ ಬೆನ್ನಿನೊಂದಿಗೆ ರಾಮ್ ಚರಣ್ ರವರ ಮಗಳ ಹಾರೈಕೆಯ ಜವಾಬ್ದಾರಿಯನ್ನು ಇವರು ಹೊಂದಲಿದ್ದಾರೆ. ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.