Breaking
Mon. Dec 23rd, 2024

ಇಂಡಿಯನ್ ಹಾಕಿ ಪ್ಲೇಯರ್ ವರುಣ್ ಕುಮಾರ್ ಮೇಲೆ ಎಫ್.ಐ.ಆರ್

ಬೆಂಗಳೂರು :  ವರುಣ್ ಕುಮಾರ್ ಇನ್ಸ್ಟಾಲ್ ಗ್ರಾಮ್ ನಲ್ಲಿ ಪರಿಚಯವಾದ ಅಪ್ರಾಪ್ತ ಯುವತಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಟಾರ್ ಆಟಗಾರ್ತಿಗೆ ಪ್ರೀತಿ ಮಾಡಿದ್ದು ಎಂದು ಹೇಳುತ್ತಾ ಹಿಂದೆ ಬಿದ್ದು. ನಂತರ ಆಕೆ ಒಪ್ಪಿಕೊಂಡಿದ್ದಾರೆ ಎಂದು ನಂಬಿಸಿ, ಸುಮಾರು ವರ್ಷಗಳ ಹಿಂದೆ ಪರಿಚಯವಾಗಿತ್ತು. 17 ವರ್ಷಗಳಾಗಿದ್ದಾಗ ದೂರು ದಾಳಗಳನ್ನು ಪ್ರೀತಿಸುವುದಾಗಿ ನಂಬಿಸಿ ಹಾಕಿ ಆಟಗಾರ ನಿನ್ನ ಮನೆಯವರನ್ನು ಒಪ್ಪಿಸಿ ಮದುವೆಯಾಗೋಣ ಎಂದಿದ್ದ.

2021 ನೇ ಸಾಲಿನ ಅರ್ಜುನ ಪ್ರಶಸ್ತಿಗೆ ಬಾಜಿನರಾಗಿರುವ ಭಾರತೀಯ ಯುವ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು ಪೋಕ್ಸು ಪ್ರಕರಣ ದಾಖಲಾಗಿದೆ. 2019 ರಲ್ಲಿ ಯುವತಿ 17 ನೇ ವಯಸ್ಸಿನಲ್ಲಿ ಇರುವಾಗಲೇ ನಂಬಿಸಿ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾಳೆ. 

ದೂರುದಾರ ಯುವತಿ 2016 17 ನೇ ಸಾಲಿನ ಸೆಂಟ್ರಲ್ ಆಗಿ ಎಕ್ಸಿಲೆನ್ಸ್ ವಾಲಿಬಾಲ್ ಕ್ರೀಡೆಯಲ್ಲಿ ಆಯ್ಕೆಯಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದಕ್ಷಿಣ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದರು. ಈ ಪ್ರಕರಣವು ಜ್ಞಾನಭಾರತಿ ಪೊಲೀಸ್ ಠಾಣೆ ಎಫ್.ಐ. ಆರ್ ದಾಖಲಾಗಿದೆ  ಮೂಲಗಳಿಂದ ತಿಳಿದುಬಂದಿದೆ.

Related Post

Leave a Reply

Your email address will not be published. Required fields are marked *