- ಭಾರತದ ಪ್ರಥಮ ಬಾಹ್ಯಾಕಾಶ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು – 1963 ರಲ್ಲಿ ಕೇರಳದ ತುಂಬೆಯಲ್ಲಿ
- ರಕ್ತವನ್ನು ಶುದ್ಧೀಕರಿಸುವ ವಿಧಾನಕ್ಕೆ ಏನೆಂದು ಕರೆಯುತ್ತಾರೆ – ಡಯಾಲಿಸಿಸ್
- ಏಷ್ಯಾದಲ್ಲಿ ಅತ್ಯಂತ ಹಳೆಯ ಮತ್ತು ದೊಡ್ಡದಾದ ಸಸ್ಯೋದ್ಯಾನ ಯಾವುದು – ಕೋಲ್ಕತ್ತಾದ ಇಂಡಿಯನ್ ಬೊಟಾನಿಕಲ್ ಗಾರ್ಡನ್
- ಗಣಿತದ ಬಗ್ಗೆ ಮೊಟ್ಟಮೊದಲ ಅಚ್ಚಾದ ಕೃತಿ ಯಾವುದು – ಟ್ರೆವಿಸೋ ಅರಿಥ್ ಮೆಟಕ್
- ರಾಜ್ಯ ಸಭೆ ಸದಸ್ಯರಾಗಲು ಕನಿಷ್ಠ ವಯೋಮಿತಿ ಎಷ್ಟು – 30 ವರ್ಷ
- ಬಲವಂತ ರಾಯ್ ಕಟಿ ಏರ್ಪಾಟಧದ್ದು ಏಕೆ – ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯ ಏರ್ಪಾಡಿಗೆ ವರದಿ ಸಲ್ಲಿಸಲು
- ಅಂತರಾಷ್ಟ್ರೀಯ ಹಣಕಾಸು ನಿಧಿಯ ಪ್ರಧಾನ ಕಾರ್ಯಾಲಯ ಎಲ್ಲಿದೆ – ಅಮೆರಿಕದ ವಾಷಿಂಗ್ಟನ್ ನಲ್ಲಿದೆ.
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕರಣ ಯಾವಾಗ – 1 ಜನವರಿ -1949
- ಜಗತ್ಪ್ರಸಿದ್ಧ ಕೊಹಿನೂರ್ ವಜ್ರ ಎಲ್ಲಿದೆ – ಇಂಗ್ಲೆಂಡಿನಲ್ಲಿದೆ
- ಅರ್ಥಶಾಸ್ತ್ರ ವಿಜ್ಞಾನದ ಸ್ವರೂಪ ಮತ್ತು ಪ್ರಾಮುಖ್ಯತೆಯ ಕರ್ತೃ ಯಾರು – ಇಂಗ್ಲೆಂಡಿನ ಪ್ರೊಫೆಸರ್ ರಾಬಿನ್ಸ್.
- ಪ್ರತಿ ಧ್ವನಿಯಾಗಬೇಕಾದರೆ ಕನಿಷ್ಠ ಎಷ್ಟು ಮೀಟರ್ ದೂರ ಇರಬೇಕು – ಕನಿಷ್ಠ 16 ಮೀಟರ್
- 2011ನೇ ಜನಗಣತಿಯ ಪ್ರಕಾರ ಕನಿಷ್ಠ ಸಾಕ್ಷರತೆ ಹೊಂದಿದ ರಾಜ್ಯ ಯಾವುದು – ಬಿಹಾರ್ (63.8%) (ಭಾರತ 74.04%)
- ಪದಬಂಧವನ್ನು ಕಂಡು ಹಿಡಿದವರು ಯಾರು – ಇಂಗ್ಲೆಂಡಿನ ಅರ್ಥ ವೈನಿ
- ಪ್ರಪಂಚದಲ್ಲಿಯೇ ಅತಿ ದೊಡ್ಡ ಪುಷ್ಪದ ಹೆಸರೇನು – ರಾಪ್ಲೀಸಿಯಾ
- ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಮರುಭೂಮಿ ಯಾವುದು – ಅರೇಬಿಯಾ ಮರುಭೂಮಿ
- ಏಷ್ಯಾ ಖಂಡದ ಅತಿ ದೊಡ್ಡ ನಗರ ಯಾವುದು – ಟೋಕಿಯೋ
- ರಕ್ತದ ಪರಿಚಲನೆಯನ್ನು ಕಂಡು ಹಿಡಿದ ಯಾರು – ವಿಲಿಯಂ ಹಾರ್ವೆ
- ಭಾರತದಲ್ಲಿ ದಶಮಾಂಶ ಪದ್ಧತಿಯನ್ನು ಜಾರಿಗೆ ತಂದಿದ್ದು ಯಾವಾಗ 1- 4- 1957 ರಂದು
- ಹಠಯೋಗ ಪ್ರದೀಪಿಕಾ ಈ ಕೃತಿಯ ಕರ್ತೃ ಯಾರು – ಸ್ವಾತ್ಮ ರಾಮ್
- ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಕೀರ್ತಿ ಯಾರಿಗೆ ಸಲ್ಲುತ್ತದೆ. ದೇವರಾಜ್ ಅರಸು