ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಗಳು : – ಕ್ರೀಡೆ ಯಾವಾಗ ಪ್ರಾರಂಭವಾಯಿತು ಎಂದು ಯಾರು ಹೇಳಲು ಸಾಧ್ಯವಿಲ್ಲ ಮಕ್ಕಳು ಸ್ವಯಂ ಪ್ರೇರಿತವಾಗಿ ಓಟ ಅಥವಾ ಕುಸ್ತಿ ನಡೆಸುವುದನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾದ ಕಾರಣ, ಮಕ್ಕಳು ಯಾವಾಗಲೂ ತಮ್ಮ ಆಟದಲ್ಲಿ ಕ್ರೀಡೆಗಳನ್ನು ಸೇರಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ಈ ರೀತಿಯಾಗಿ ಕ್ರೀಡೆಗಳು ಹುಟ್ಟಿದ್ದೂ . ಅದೇ ರೀತಿ ದೇಶಗಳಲ್ಲಿ ತಮ್ಮದೇ ಆದ ಕ್ರೀಡೆಯ ಮೂಲಕ ಹೆಸರು ಮಾಡುತ್ತಿವೆ ಅವುಗಳಲ್ಲಿ ಪ್ರಮುಖವಾಗಿ ಕ್ರೀಡೆಗಳ ಹೆಸರು ಮತ್ತು ಆ ಕ್ರೀಡೆಗಳಲ್ಲಿ ಎಷ್ಟು ಆಟಗಾರರು ಇರಬೇಕಾದ ಸೂಚನೆ ಮತ್ತು ನಿಯಮಗಳನ್ನು ಸಹ ಹೊಂದಿದ್ದಾರೆ. ಈ ಆಟಗಳಲ್ಲಿ ಪ್ರತಿಯೊಂದು ದೇಶವು ತನ್ನದೇ ಆದ ಕ್ರೀಡೆಯಲ್ಲಿ ಹೆಸರು ಮಾಡುತ್ತಾ ಬಂದಿದೆ. ಅದು ಆದೇಶದ ಪ್ರಮುಖ ರಾಷ್ಟ್ರೀಯ ಕ್ರೀಡೆಯಾಗಿಯೂ ಹೆಸರು ಗಳಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಈ ಕೆಳಗಿನಂತಿವೆ.
- ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ.
- ವೆಸ್ಟ್ಇಂಡೀಸ್ ರಾಷ್ಟ್ರೀಯ ಕ್ರೀಡೆ ಕ್ರಿಕೆಟ್.
- ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆ ಹಾಕಿ.
- ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಕ್ರಿಕೆಟ್.
- ಚೀನಾದ ರಾಷ್ಟ್ರೀಯ ಕ್ರೀಡೆ ಟೇಬಲ್ ಟೆನಿಸ್
- ಜಪಾನಿನ ರಾಷ್ಟ್ರೀಯ ಕ್ರೀಡೆ ಜ್ಯೂಡೋ.
- ಮಲೇಷಿಯಾದ ರಾಷ್ಟ್ರೀಯ ಕ್ರೀಡೆ ಬ್ಯಾಡ್ಮಿಂಟನ್.
- ಸ್ಮೈನ್ ನಾ ರಾಷ್ಟ್ರೀಯ ಕ್ರೀಡೆ ಬುಲ್ ಫೈಟಿಂಗ್.
- ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆ ಕ್ರಿಕೆಟ್.
- ಸ್ಕಾಟ್ಲೆಂಡ್ ನ ರಾಷ್ಟ್ರೀಯ ಕ್ರೀಡೆ ಫುಟ್ಬಾಲ್.
- ಅಮೆರಿಕದ ರಾಷ್ಟ್ರೀಯ ಕ್ರೀಡೆ ಬೇಸ್ ಬಾಲ್
- ಕೆನಡಾದ ರಾಷ್ಟ್ರೀಯ ಕ್ರೀಡೆಗಳು ಹಾಕಿ 🏑.
ಕ್ರೀಡೆಗಳಲ್ಲಿ ಆಟಗಾರರ ಸಂಖ್ಯೆ
- ಬ್ಯಾಡ್ಮಿಂಟನ್ ನಲ್ಲಿ ಆಟಗಾರರ ಸಂಖ್ಯೆ ಒಂದು ಅಥವಾ ಎರಡು ಜನ ಇರುತ್ತಾರೆ.
- ಬಾಸ್ ಬಾಲ್ ನಲ್ಲಿ ಒಂಬತ್ತು ಜನ ಆಟಗಾರರು ಇರುತ್ತಾರೆ.
- ಬಿಲಿಯರ್ಡ್ಸ್ ನಲ್ಲಿ ಒಂದು ಜನ ಆಟಗಾರರು ಇರುತ್ತಾರೆ.
- ಬಾಕ್ಸಿಂಗ್ ನಲ್ಲಿ ಒಂದು ಜನ ಆಟಗಾರರು ಇರುತ್ತಾರೆ.
- ಬ್ರಿಡ್ಜ್ ನಲ್ಲಿ ಎರಡು ಜನ ಆಟಗಾರರು ಇರುತ್ತಾರೆ.
- ಚೆಸ್ ನಲ್ಲಿ ಒಂದು ಜನ ಆಟಗಾರರು ಇರುತ್ತಾರೆ.
- ಕ್ರಿಕೆಟ್ ನಲ್ಲಿ 11 ಜನ ಆಟಗಾರರು ಇರುತ್ತಾರೆ.
- ಕ್ರಾಕ್ವೆಟ್‌ನಲ್ಲಿ 13 ರಿಂದ 15 ಜನ ಆಟಗಾರರು ಇರುತ್ತಾರೆ.
- ಫುಟ್ಬಾಲ್ ನಲ್ಲಿ 11 ಜನ ಆಟಗಾರರು ಇರುತ್ತಾರೆ.
- ಗಾಲ್ಫ್ ನಲ್ಲಿ ಹಲವಾರು ಜನ ಆಟಗಾರರು ಇರುತ್ತಾರೆ.
- ಜಿಮ್ನಾಸ್ಟಿಕ್ಸ್ ನಲ್ಲಿ ಹಲವಾರು ಜನ ಆಟಗಾರರು ಇರುತ್ತಾರೆ.
- ಹಾಕಿಯಲ್ಲಿ 11 ಜನ ಆಟಗಾರರು ಇರುತ್ತಾರೆ.
- ಲ್ಯಾಕ್ರೋಸ್ ನಲ್ಲಿ 12 ಜನ ಆಟಗಾರರು ಇರುತ್ತಾರೆ.
- ನೆಟ್ ಬಾಲ್ ನಲ್ಲಿ ಏಳು ಜನ ಆಟಗಾರರು ಇರುತ್ತಾರೆ.
- ಪೋಲೋ ಆಟದಲ್ಲಿ ನಾಲ್ಕು ಜನ ಆಟಗಾರರು ಇರುತ್ತಾರೆ.
- ಟೇಬಲ್ ಟೆನಿಸ್ ನಲ್ಲಿ ಒಂದರಿಂದ ಎರಡು ಜನ ಆಟಗಾರರು ಇರುತ್ತಾರೆ.
- ರಗ್ಬಿ ಆಟದಲ್ಲಿ 15 ಜನ ಆಟಗಾರರು ಇರುತ್ತಾರೆ.
- ವಾಲಿಬಾಲ್ ನಲ್ಲಿ ಆರು ಜನ ಆಟಗಾರರು ಇರುತ್ತಾರೆ.
- ವಾಟರ್ ಪೋಲ್ ನಲ್ಲಿ ಏಳು ಜನ ಆಟಗಾರರು ಇರುತ್ತಾರೆ.
ಈ ರೀತಿಯಾಗಿ ದೇಶದ ರಾಷ್ಟ್ರ ರಾಷ್ಟ್ರೀಯ ಕ್ರೀಡೆಗಳನ್ನಾಗಿ ವಿಭಾಗಿಸಿದ್ದು ಮತ್ತು ಈ ಕ್ರೀಡೆಯಲ್ಲಿ ಆಟಗಾರರು ಎಷ್ಟಿರಬೇಕೆಂದು ಸಹ ನಿರ್ಧರಿಸಲಾಗಿದೆ
Will good luck for your needs of a news
ನಿಮ್ಮ ಸುದ್ದಿಯಿಂದ ಉತ್ತಮವಾದ ಮಾಹಿತಿಯನ್ನು ಒದಗಿಸುತ್ತಿದ್ದೀರಿ ಧನ್ಯವಾದಗಳು