ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಂಧಿಸಿದ ಸಂಸ್ಥೆಗಳು 8ನೇ ವೇತನ ಆಯೋಗವನ್ನು ರಚಿಸುವ ನಿರೀಕ್ಷೆಯಿದೆ.
ಪ್ರಸ್ತುತ ದೇಶದಲ್ಲಿ 48.62 ಲಕ್ಷ ಕೇಂದ್ರದ ನೌಕರರು ಮತ್ತು 67.85 ಲಕ್ಷ ಪಿಂಚಣಿದಾರರಿದ್ದಾರೆ. ಕೇಂದ್ರ ನೌಕರರಿಗೆ ತುರ್ತಾಗಿ ತುಟ್ಟಿ ಭತ್ಯೆಯನ್ನು ಸರ್ಕಾರ ಶೀಘ್ರದಲ್ಲಿ ಪ್ರಕಟಿಸಬಹುದೆಂದು ವರದಿಯಾಗಿದೆ.
ತುಟ್ಟಿ ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸದಿದ್ದರೆ. ಪಿಂಚಣಿ ದಾರರು ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ಈ ಯೋಜನೆಯು ಮೊದಲ ವರ್ಷದಿಂದ ಜನವರಿಯಿಂದ ಜೂನ್ ಮತ್ತು ಎರಡನೆಯದು ಜುಲೈನಿಂದ ಡಿಸೆಂಬರ್ ವರೆಗೆ ಇರುತ್ತದೆ ಪ್ರಸ್ತುತ ಮೊದಲ ವೇತನ ಶೇಕಡ 46 ರಷ್ಟಿದೆ.
ಕೇಂದ್ರ ಸರ್ಕಾರವು ಹಣಕಾಸು ಕಥೆ ಸಚಿವ ಪಂಕಜ್ ಚೌದ್ರಿ ಅವರು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆ ಒಂದಕ್ಕೆ ಉತ್ತರಿಸುತ್ತಾ ಶೀಘ್ರದಲ್ಲೇ ಎಂಟನೇ ಆಯೋಗದ ರಚನೆ ಆಗಲಿದೆ ಎಂದು ಪ್ರಕಟಿಸಿದರು. ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯ ಪರಿಶೀಲನೆ ಇಲ್ಲ ಎಂದು ಹೇಳಿದ್ದಾರೆ. ಯಾವುದೇ ಸರ್ಕಾರಿ ವೇತನ ಆಯೋಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಏಳನೇ ವೇತನ ಭತ್ಯೆಗಳ ಆಯೋಗದ ವರದಿಯ ಪ್ರಕಾರ ಮುಂದುವರಿಯಲಿದೆ ಎಂದು ಕೇಂದ್ರ ಸಚಿವರು ವರದಿಯಲ್ಲಿ ಪ್ರಕಟಿಸಿದ್ದಾರೆ.