ನವ ದೆಹಲಿ : ನಿರ್ಮಲಾ ಸೀತಾರಾಮನ್ ರವರು ಕೇಂದ್ರದ ವಿರುದ್ಧ ತಾರತಮ್ಯ ಆರೋಪಕ್ಕೆ ವಿತ್ತ ಸಚಿವೆ ಯುಪಿಎ ಸರ್ಕಾರಕ್ಕೆ ಲೋಕಸಭೆಯಲ್ಲಿ ಅವರು ಮಾಡಿರುವ ಹಗರಣವನ್ನು ಶ್ವೇತಾ ಪತ್ರದ ಮುಖಾಂತರ ಮಂಡನೆ ಮಾಡಿದ್ದಾರೆ. ಈ ಶ್ವೇತ ಪತ್ರದಲ್ಲಿ ಸಚಿವಾಲಯದ ಸುಮಾರು 59 ಪುಟಗಳ ದಾಖಲೆ ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಯುಪಿಎ ಸರ್ಕಾರ ಮಾಡಿರುವ ಹಗರಣಗಳ ವಿವರವನ್ನು ಒಂದೊಂದಾಗಿ ವಿವರಿಸಲಾಗಿದೆ.
ಕಲ್ಲಿದ್ದಲು ಹಗರಣ : ಖಾಸಗಿ ಕಂಪನಿಗಳಿಗೆ ಕಲ್ಲಿದ್ದಲು ಹಂಚಿಕೆ ಮಾಡುವ ಸಂದರ್ಭದಲ್ಲಿ ಸರ್ಕಾರಕ್ಕೆ 1.86 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಯುಪಿಎ ಸರ್ಕಾರದಲ್ಲಿ ನಡೆದ ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಿದ್ದು 2012ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ 47 ಪ್ರಕರಣಗಳು ದಾಖಲಾಗಿವೆ 10 ಕೆ ಎಸ್ ತನಿಖೆಯ ಹಂತದಲ್ಲಿದೆ. ಇದರಲ್ಲಿ 14 ಆರೋಪಿಗಳನ್ನು ಗುರುತಿಸಲಾಗಿದೆ ಈ ಕೆಳಗಿನ ಪ್ರಕಾರಗಳು ವಿಚಾರಣೆ ಹಂತಗಳಲ್ಲಿ ಇವೆ.
ಕಾಮನ್ವೆಲ್ತ್ ಗೇಮ್ ಯುಪಿಎ ಸರ್ಕಾರ ಆಡಳಿತ ಅವಧಿ ಕಾಮನ್ವೆಲ್ತ್ ಗೇಮ್ ಒಂದು. ಇದರಲ್ಲಿ ಹಣಕಾಸಿನ ಸಂಯೋಜನೆ, ಪ್ಲಾನಿಂಗ್ ನಲ್ಲಿಯೂ ತಪ್ಪು ನಡೆದಿದೆ. ಈ ಅಕ್ರಮದಲ್ಲಿ 8 ಕೇಸ್ ಚಾರ್ ಶೀಟ್ ಸಾಲಿಗೆ ದೆಹಲಿ ಕೋರ್ಟ್ ಟ್ರಯಲ್ ಹಂತದಲ್ಲಿವೆ.
2ಜಿ ಟೆಲಿಕಾಂ ಈ ಹಗರಣದಲ್ಲಿ ಒಂದು ಪಾಯಿಂಟ್ 76 ಲಕ್ಷ ಕೋಟಿ ನಷ್ಟವಾಗಿದೆ, ಸಿ.ಎ.ಜಿ ತನ್ನ ವರದಿಯಲ್ಲಿದೆ.
ಶಾರದಾ ಚಿಟ್ ಫಂಡ್ ಒಂದು ಹೂಡಿಕೆಯ ಯೋಜನೆ ಅನೇಕರು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ಇಲ್ಲಿ ಹಣ ವಿನಿಯೋಗ ಮಾಡಿ ನಷ್ಟ ಅನುಭವಿಸಿದ್ದಾರೆ 2013ರಲ್ಲಿ ಚಿಟ್ ಫಂಡ್ ಗ್ರೂಪ್ ಹೊಂದಿದಾಗ ಲಕ್ಷಾಂತರ ಹೂಡಿಕೆದಾರರು ನಷ್ಟಕ್ಕೆ ಸಿಲುಕಿದ್ದಾರೆ.
ಐ ಎನ್ಎಕ್ಸ್ ಮೀಡಿಯಾ ಕೇಸ್ ಈ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯನ್ನು ಒಳಗೊಂಡಿತ್ತು. ವಿದೇಶಿ ಹೂಡಿಕೆಗೆ ಮೀಡಿಯಾ ಕಂಪನಿಯಲ್ಲಿ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ಹಂತದಲ್ಲಿದೆ.
ಹೀಗೆ ಏರ್ಸೆಲ್ ಮ್ಯಾಕ್ಸಿಸ್, ಆಂಟ್ರಿಕ್ಸ್ , ಉದ್ಯೋಗಕ್ಕಾಗಿ ಭೂಮಿ, ನೇಮಕಾತಿ ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್, ಡಿಬ್ರಏರ್ ಡೀಲ್ , ಪಿಲಾತಸ್ ಬೇಸಿಕ್ ಟ್ರೈನರ್, ಏರ್ ಕ್ರಾಫ್ಟ್, ಹಾಕ್ ವಿಮಾನ ಖರೀದಿ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಆಗಸ್ಟ್ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ. ಹೀಗೆ ಹಲವಾರು ರೀತಿಯ ಹಗರಣಗಳು ತಮ್ಮ ಆಡಳಿತದಲ್ಲಿ ಬೆಳಕಿಗೆ ಬಂದಿವೆ ಈ ಕೋರ್ಟ್‌ಗಳಲ್ಲಿ ಪ್ರಕರಣಗಳು ದಾಖಲಾಗಿ ತನಿಖಾ ಹಂತದಲ್ಲಿದೆ ಎಂದು ಹೇಳುತ್ತಾ ಹೋದರೆ ನಿಮ್ಮ ಆಡಳಿತದಲ್ಲಿ ಹಗರಣಗಳು ನಡೆದಿವೆ ಎಂದು ನಿರ್ಮಲ ಸೀತಾರಾಮನ್ ಲೋಕಸಭೆಯಲ್ಲಿ ಶ್ವೇತಾ ಪತ್ರವನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.