ಪ್ರಪಂಚದಾದ್ಯಂತ ಸೆರೆ ಹಿಡಿಯುವಾಗ ಪ್ರಾಪಂಚಿಕ ಕಥೆಗಳಿಂದ ತನ್ನ ಕಲ್ಪನಾ ಲೋಕಗಳಿಂದ ಕಥೆಯನ್ನು ಹೇಳುವ ರೀತಿ ಶೈಲಿಯನ್ನು ಚಲನಚಿತ್ರಗಳು ರೂಪುಗೊಂಡಿವೆ. ಚಿತ್ರರಂಗದಲ್ಲಿ ಈ ವಾರ ಯಾವ ಭಾಷೆಯ ಚಿತ್ರ ತೆರೆ ಕಂಡಿದೆ ಎಂದು ಚಿತ್ರಗಳ ವಿವರಗಳನ್ನು ನಾವು ತಿಳಿಯೋಣ..
- ಒಂದು ವಿರಳ ಪ್ರೇಮಕಥೆ : ಈ ವಾರ ತೆರೆ ಕಂಡಿರುವ ಚಿತ್ರ ಇದಾಗಿದೆ. ಸಿಂಪಲ್ ಸುನಿಲ್ ರವರು ನಿರ್ಮಿಸಿರುವ ಒಂದು ವಿರಳ ಪ್ರೇಮಕಥೆ ಈ ಚಿತ್ರದಲ್ಲಿ ದೊಡ್ಮನೆ ಕೊಡಿ ಎಂದು ಹೇಳುವ ವಿನಯ್ ರಾಜ್ ಮತ್ತು ಮಲ್ಲಿಕಾ ಸಿಂಗ್ ನಟಿಸಿರುವ ಚಿತ್ರವಾಗಿದ್ದು ಈ ಚಿತ್ರದಲ್ಲಿ ಮೈಸೂರ್ ರಮೇಶ್ ರವರ ಬಂಡವಾಳ ಹೂಡಿದ್ದಾರೆ ಸಿನಿಮಾವು ಪ್ರೀತಿ-ಪ್ರೇಮ, ಕಾಮಿಡಿ, ಉತ್ತಮವಾದ ಸಂಗೀತ ಆಕ್ಷನ್ ಗಳನ್ನು ಒಳಗೊಂಡಿದೆ.
- ಜೂನಿ : ತೀಯಾ ಸಿನಿಮಾದ ಖ್ಯಾತಿಯ ಪೃಥ್ವಿ ಅಂಬರ್ ನಟನೆಯ ಚಿತ್ರವಾಗಿದ್ದು ಈ ಚಿತ್ರವು ವಿಭಿನ್ನ ಕಥೆಯನ್ನು ಒಳಗೊಂಡಿದೆ ಈ ಚಿತ್ರದಲ್ಲಿ ನಾಯಕಿಯಾಗಿ ಕೃಷಿಕ ರವರ ನಟಿಸಿದ್ದಾರೆ.
- ಜಸ್ಟ್ ಪಾಸ್ : ಇರುವುದೆಲ್ಲವ ಬಿಟ್ಟು, ಗಜಾನನ ಮತ್ತು ಟೀಮ್ ರವರು ಸಂಯೋಜನೆಯನ್ನು ಹೊಂದಿಸಿ ಬರೆಯಿರಿ ಎಂಬ ಚಿತ್ರದಲ್ಲಿ ನಟಿಸಿ ಅದರ ಮೂಲಕ ಭರವಸೆಯ ನಟನಾಗಿ ನಟಿಸಿರುವ ಮಹದೇವ್ ರವರು ಜಸ್ಟ್ ಪಾಸ್ ಸಿನಿಮಾದ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ ಇದು ರೊಮ್ಯಾಂಟಿಕ್ ,ಲವ್ ಸ್ಟೋರಿ,ಕಾಮಿಡಿ ಮುಂತಾದವುಗಳನ್ನು ಒಳಗೊಂಡಿದೆ ಕೆ ರಘುನಾಥ್ ರವರು ನಿರ್ದೇಶನದಲ್ಲಿ ನಾಯಕಿಯಾಗಿ ಪ್ರಣತಿ ನಟಿಸಿದ್ದಾರೆ.
- ನಗುವಿನ ಹೂಗಳ ಮೇಲೆ : ಈ ಸಿನಿಮಾವು ಅಭಿದಾಸ್ ಮತ್ತು ಶರಣ್ಯ ರವರು ನಟಿಸಿದ್ದು ಈ ಚಿತ್ರದ ನಿರ್ದೇಶನವನ್ನು ಪ್ರಮೋದ್ ಭಾಟಿ ಅವರು ಮಾಡಿದ್ದಾರೆ ಇದು ಲವ್ ಸ್ಟೋರಿ ಸಿನಿಮಾ ಮತ್ತು ಈ ಸಿನಿಮಾದಲ್ಲಿ ಹಾಡುಗಳು ಚೆನ್ನಾಗಿ ಮೂಡಿಬಂದಿವೆ.
- ಪ್ರಯಾಣ : ಈ ಸಿನಿಮಾವು ಕೂಡ ಈ ದಿನದಂದು ಪ್ರದರ್ಶನಗೊಂಡಿದ್ದು ಇದು ಹೊಸಬರ ಪ್ರಯತ್ನ ಸಿನಿಮಾ ಆಗುತ್ತಿದೆ.
- ಮಾಯಾ ಅಂಡ್ ಕಂಪನಿ : ಈ ಸಿನಿಮಾವು ಹೊಸ ನಟ – ನಟಿ ಸೇರಿಸಿಕೊಂಡು ಮಾಡಿರುವ ಸಿನಿಮಾವಾಗಿದೆ, ಇದು ಕಥೆ , ನಿರ್ದೇಶನ, ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದು ಕಾದು ನೋಡಬೇಕಾಗಿದೆ.
- ಈಗಲ್ : ಮಾಸ್ ಮಹಾರಾಜ ರವಿತೇಜ ನಟನೆಯ ಈ ಚಿತ್ರವು 2004ರ ಭಾರತೀಯ ಭಾಷೆಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಕಾರ್ತಿಕ್ ಗಟ್ಟಮ್ಮೇನಿ ಬರದು ನಿರ್ದೇಶಿಸಿದ್ದಾರೆ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಡಿಜೆ ವಿಶ್ವನಾಥ್ ಪ್ರಸಾದ್ ರವರು ಮತ್ತು ವಿವೇಕ್ ಕುಚ್ಚಿ ಬಾಟ್ಲಾ ನಿರ್ಮಿಸಿದ್ದಾರೆ. ಇದರಲ್ಲಿ ರವಿತೇಜ, ಅನುಪಮಾ ಪರಮೇಶ್ವರ್. ಕಾವ್ಯ ಥಾಪರ್ , ನವ ದೀಪ್ ಅವರೊಂದಿಗೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿತರಿಸುವವರು ಯು.ಎಫ್.ಓ ಮೂವೀಸ್ ಝೆಡ್ ಮತ್ತು ಬಿ ಫಾರ್ ಯು ಫಿಲಂಸ್ ಇದು ತೆಲುಗು ಭಾಷೆಯ ಚಿತ್ರವಾಗಿದೆ. 80 ಕೋಟಿ ರೂಪಾಯಿ ಬಜೆಟ್ ವುಳ್ಳ ಚಿತ್ರವಾಗಿದೆ.
- ಲಾಲ್ ಸಲಾಂ : ಭಾರತೀಯ ತಮಿಳು ಭಾಷೆಯ ಕ್ರೀಡಾ ನಾಟಕ ಚಿತ್ರವಾಗಿದ್ದು ಇದನ್ನು ಐಶ್ವರ್ಯ ರಜನಿಕಾಂತ್ ನಿರ್ದೇಶನ ಮಾಡಿದ್ದು. ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ಸುಭಾಸ್ಕರ್ ನಿರ್ಮಿಸಿದ್ದಾರೆ. ಇದರಲ್ಲಿ ರಜನಿಕಾಂತ್ ರವರು ಮುಖ್ಯ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ 590 ನವೆಂಬರ್ 1890 ಚಲನಚಿತ್ರದ ಶೀರ್ಷಿಕೆಯನ್ನು ಘೋಷಣೆ ಮಾಡಿದರು. ಪ್ರಧಾನ ಚಲನಚಿತ್ರವು 2023ರಲ್ಲಿ ಪ್ರಾರಂಭವಾಯಿತು ಮತ್ತು 2023 ಆಗಸ್ಟ್ ನಲ್ಲಿ ಮುಕ್ತಾಯವಾಯಿತು ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆ ಆರ್ ರೆಹಮಾನ್ ರವರು ಸಂಯೋಜನೆ ಮಾಡಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಮತ್ತು ಪ್ರವೀಣ್ ಭಾಸ್ಕರ್ ಸಂಕಲನವನ್ನು ನಿರ್ವಹಿಸಿದ್ದಾರೆ.
ಚಲನಚಿತ್ರಗಳು ಅಥವಾ ಸಿನಿಮಾಗಳು ಒಂದು ಶತಮಾನಕ್ಕೂ ಹೆಚ್ಚು ಕಾಲ ನಮ್ಮ ಜೀವನದ ಮಹತ್ವದ ಭಾಗವಾಗಿದೆ. ಅವರು ಸಮಾಜಕ್ಕೆ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತಾರೆ, ಅದರ ಸದ್ಗುಣಗಳು ಮತ್ತು ದುರ್ಗುಣಗಳನ್ನು ಪ್ರತಿಬಿಂಬಿಸುವವರು ಮತ್ತು ಸಾಮಾನ್ಯವಾಗಿ ಸಾರ್ವಜನಿಕ ಅಭಿಪ್ರಾಯ ಮತ್ತು ಪ್ರವೃತ್ತಿಗಳನ್ನು ರೂಪಿಸುತ್ತಾರೆ. ಚಲನಚಿತ್ರಗಳು ಕಥೆ ಹೇಳುವಿಕೆಯ ಕಲಾತ್ಮಕ ರೂಪವಾಗಿದ್ದು, ದೃಶ್ಯಗಳು, ಧ್ವನಿ ಮತ್ತು ಪ್ರದರ್ಶನಗಳನ್ನು ಸಂಯೋಜಿಸಿ ಬಲವಾದ ನಿರೂಪಣೆಯನ್ನು ರಚಿಸುತ್ತವೆ.
ಈ ಚಿತ್ರಗಳಲ್ಲಿ ಯಾವ ಚಿತ್ರವು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.