ಚಿತ್ರದುರ್ಗ ಚಿಕ್ಕ ರಸ್ತೆಗಳಿಗೆ ಡಿವೈಡರ್ ನಿರ್ಮಿಸಿ ಸಂಚಾರಕ್ಕೆ ವ್ಯಥೆಯುಂಟಾಗಿ ಈ ಹಿಂದೆ ಪೊಲೀಸರು ಮತ್ತು ಜನರ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು. ಜಿ ಹಚ್. ತಿಪ್ಪಾರೆಡ್ಡಿ ಅವರ ಅಧಿಕಾರ ಅವಧಿಯನ್ನು ನಿರ್ಮಿಸಿದ ಡಿವೈಡರ್‌ಗಳಿಗೆ ಜಿಲ್ಲಾ ಆಡಳಿತ ಮುಂದಾಗಿದೆ.
ಅಕ್ಟೋಬರ್ 25 – 2022 ರಂದು ಚಿತ್ರದುರ್ಗ ಪ್ರವಾಸಿ ಮಂದಿರ ಬಳಿ ರೋಡ್ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಮೂರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ . ಡಿವೈಡರ್ ಜನರ ಪ್ರಾಣ ಹಾನಿ ಉಂಟು ಮಾಡುತ್ತವೆ ಎಂದು ನಮ್ಮ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಇದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಅದಕ್ಕಾಗಿ ನಿರ್ಮಾಣವಾಗಿ ಮಾಡಲಾಗಿದ್ದ ಡಿವೈಡರ್‌ಗಳನ್ನು ಇದೀಗ ಕಾಲ ಕೂಡಿಬಂದಿದೆ. ಶಾಸಕ ಕೆ ಸಿ ವೀರೇಂದ್ರ ಪಪ್ಪಿ, ನೇತೃತ್ವದ ಅಧಿಕಾರಿಗಳು ತಡರಾತ್ರಿ ಡಿವೈಡರ್‌ಗೆ ಮುಂದಾಗಿದ್ದಾರೆ. ಆರು ಕಡೆ ಡಿವೈಡರ್ ಗಳನ್ನು ಅಂದರೆ ಎಲ್ಲೆಲ್ಲಿ ಅಗತ್ಯವೂ ಅಲ್ಲಿ ಡಿವೈಡರ್ ತೆರೆವು ಕಾರ್ಯಾಚರಣೆಯನ್ನು ಆರಂಭಿಸಿದ್ದು ಹಿಟಾಚಿ ಸಹಾಯದಿಂದ ಡಿವೈಡರ್ ತೆರೆವು ಕಾರ್ಯ ಮುಂದುವರೆದಿದೆ.