ಖಾಸಗಿ ಸಾರಿಗೆ ಒಕ್ಕೂಟಗಳು ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದ ರೈತ ಸಂಘಟನಾ ಸಂಸ್ಥೆಗಳು ಸುಮಾರು 218 ಮಂದಿ ಪ್ರತಿನಿಧಿಗಳು ಹಾಗೂ ರೈತ ಮುಖಂಡರು ಒಳಗೊಂಡ ಸಭೆಯಲ್ಲಿ 2024 – 25 ನೇ ಸಾಲಿನ ಆಯವ್ಯಯಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಖಾಸಗಿ ರಸ್ತೆಗೆ ಒಕ್ಕೂಟಗಳ ಬೇಡಿಕೆಯನ್ನು ಸಿಎಂ ಮುಂದಿಟ್ಟಿದ್ದಾರೆ ಅವುಗಳೆಂದರೆ
- ಖಾಸಗಿ ಬಸ್ ಗಳಿಗೆ ಟ್ಯಾಕ್ಸ್ ಕಡಿಮೆ ಮಾಡಬೇಕು.
- ಅಂತರ್ ರಾಜ್ಯ ಅಗ್ರಿಮೆಂಟ್ ಗಳು ಪೆಂಡಿಂಗ್ ಮಾಡಬೇಕು.
- ಕರ್ನಾಟಕ ರಾಜ್ಯದಲ್ಲಿ 60 ರಿಂದ 40 ತಮಿಳುನಾಡಿನಲ್ಲಿ ಈ ರೂಲ್ಸ್ ಜಾರಿಯಲ್ಲಿದೆ.
- ಕೆ ಎಸ್ ಆರ್ ಟಿ ಸಿ ರೀತಿಯಲ್ಲಿ ಖಾಸಗಿ ಕಾರ್ಪೊರೇಷನ್ ಮಾಡಲು ಅನುಮತಿ ನೀಡಬೇಕು.
- ಚಾಲಕ ಮಂಡಳಿ ಅನುಷ್ಠಾನಗೊಳಿಸಬೇಕು.(ಚಾಲಕ ಮರಣ ಹೊಂದಿದರೆ ಹೀಗಿರುವ 5 ಲಕ್ಷ ಪರಿಹಾರವನ್ನು 25 ಲಕ್ಷ ರೂಪಾಯಿ ಏರಿಕೆ ಮಾಡಬೇಕು )
- ರ್ಯಾಪಿಡೋ , ಓಲಾ ಉಬರ್ ಬೈಕ್ ಟ್ಯಾಕ್ಸಿ ಆಪ್ ಗಳನ್ನು ಬ್ಯಾನ್ ಮಾಡಬೇಕು.
- ಚಾಲಕರಿಗೆ ವಸತಿ ಯೋಜನೆ ನೀಡಬೇಕು.
- ಚಾಲಕರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ ನೀಡಬೇಕು.
- ಚಾಲಕ ಮತ್ತು ಕುಟುಂಬಕ್ಕೆ ಆರೋಗ್ಯ ವಿಮೆ
- ಚಾಲಕರಿಗಾಗಿ ಓಲಾ ಉಬರ್ ರೀತಿಯಲ್ಲಿ ಆಫ್ ಬಿಡುಗಡೆ ಮಾಡಬೇಕು.
ಈ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಸಚಿವ ವೆಂಕಟೇಶ್ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್ ಪಾಟೀಲ್ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ ಎಚ್ ಆರ್ ಬಸವರಾಜಪ್ಪ ವೀರ ಸಂಗಯ್ಯ ಚುಕ್ಕಿ ನಂಜುಂಡಸ್ವಾಮಿ ಮಂಡ್ಯ ಜಿಲ್ಲಾ ರೈತ ಹಿತ ಸಂರಕ್ಷಣಾ ಸಮಿತಿ ಮುಖಂಡರಾದ ಸುನಂದಾ ಜಯರಾಮ್ ಸೇರಿದಂತೆ 218 ಮಂದಿ ಮುಖಂಡರು ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.