Breaking
Mon. Dec 23rd, 2024

ಬೋಲ್ ಭುಲಯ್ಯ ಬಾಗ 3 ರಲ್ಲಿ ವಿದ್ಯಾಬಾಲನ್ ನಟನೆ

ಬೋಲ್ ಭುಲಯ್ಯ ಚಿತ್ರದ  ಮೊದಲ ಪಾರ್ಟ್ ನಲ್ಲಿ ಅಕ್ಷಯ್ ಕುಮಾರ್ ನಟಿಸಿದರು. ಎರಡನೇ ಪಾರ್ಟಿ ನಲ್ಲಿ ಅರೆ ವರ್ಧನ್ ಅವರು ಆಗಮನ ಹಾಗಿತ್ತು.

ಹಾಹರ್  ಕಾಮಿಡಿ  ಶೈಲಿಯಲ್ಲಿ ಮೂಡಿಬಂದ ಈ ಚಿತ್ರಕ್ಕೆ 3ನೇ ಪೋರ್ಟ್ ಸಿದ್ಧವಾಗುತ್ತಿದೆ ವಿಶೇಷ ಅಂದರೆ ಈ ಚಿತ್ರಕ್ಕೆ ಈಗ ವಿದ್ಯಾಬಾಲನ್ ಅವರು ಎಂಟ್ರಿ ಆಗಿದೆ ಭೂಲ್ ಭುಲಯ್ಯ ಚಿತ್ರದಲ್ಲಿ ಅವರು ಮಂಜುಲಿಕಾ ಪಾತ್ರ ಮಾಡಿದ್ದರು.

 

ಬೋಲ್ ಭುಲಯ್ಯ ಹಾಗೂ ಬೋಲ್ ಭುಲಯ್ಯ 2 ಚಿತ್ರಗಳು ದೊಡ್ಡ ಗೆಲುವು ಕಂಡಿವೆ. ಎರಡನೇ ಭಾಗ 2022 ರಲ್ಲಿ ರಿಲೀಸ್ ಆಗಿ 180 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಬೋಲ್ ಭುಲಯ್ಯ 3 ಸಿನಿಮಾ ಕೂಡ ಗೆಲ್ಲುವ ಭರವಸೆ ಇದೆ. ಈಗ ವಿದ್ಯಾಬಾಲನ್ ಅವರು ಸೆಟ್ ಸೇರಿಕೊಂಡಿರುವುದು ಚಿತ್ರತಂಡಕ್ಕೆ ತುಂಬಾ ಖುಷಿಯಾಗಿದೆ ಕಾಮಿಡಿ ಅನ್ನು ಒಟ್ಟಿಗೆ ಎಂಜಾಯ್ ಮಾಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

 

Related Post

Leave a Reply

Your email address will not be published. Required fields are marked *