ಅಬುಧಾಬಿ : ನರೇಂದ್ರ ಮೋದಿಯವರು ಇಂದು ಯು.ಎ.ಇ ಗೆ ಭೇಟಿ ನೀಡಿದರು ಅವರನ್ನು ಅಲ್ಲಿನ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸ್ವಾಗತಿಸಿದ್ದಾರೆ. ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರನ್ನು ರಾಜ ತಾಂತ್ರಿಕ ಮಾತುಗಳನ್ನು ನಡೆಸಲಿದ್ದಾರೆ.
ಈ ಸಮಯದಲ್ಲಿ ನರೇಂದ್ರ ಮೋದಿಯವರು ಅಬುಧಾಬಿಯಲ್ಲಿ ಹಿಂದೂ ದೇವಾಲಯದ ನಿರ್ಮಾಣಕ್ಕಾಗಿ ಅವಕಾಶ ನೀಡಿದ್ದಕ್ಕೆ ಯುಎಇ ಅಧ್ಯಕ್ಷರಿಗೆ ಧನ್ಯವಾದಗಳು ತಿಳಿಸಿದ್ದಾರೆ. ನಿಮ್ಮ ಬೆಂಬಲ ಇಲ್ಲದೆ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸ್ವಾಮಿ ಸಂಸ್ಥಾ ದೇವಾಲಯದ ನಿರ್ಮಾಣವು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉಭಯ ನಾಯಕರ ನಡುವೆ ನರೇಂದ್ರ ಮೋದಿ ಅವರ ಒಪ್ಪಂದ
- ವಿದ್ಯುತ್ ಅಂತರ ಸಂಪರ್ಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ ಇದು ಇಂಧನ ಭದ್ರತೆ ಮತ್ತು ಇಂಧನ ವ್ಯಾಪಾರ ಸೇರಿದಂತೆ ಇಂಧನ ಕ್ಷೇತ್ರದಲ್ಲಿ ಸಹಯೋಗದ ಹೊಸ ಕ್ಷೇತ್ರಗಳನ್ನು ತೆರೆಯುತ್ತದೆ.
- ಭಾರತ ಮತ್ತು ಯುಎಇ ನಡುವಿನ ಅಂತರ ಸರ್ಕಾರಿ ಚೌಕಟ್ಟಿನ ಒಪ್ಪಂದ ಈ ಒಪ್ಪಂದವು, ಭಾರತ ಮತ್ತು ಮಧ್ಯ ಪ್ರಾಂತ್ಯ ಆರ್ಥಿಕ ಕಾರ್ಡ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.
- ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಒಪ್ಪಂದವು ಎರಡು ದೇಶಗಳಲ್ಲಿ ಹೂಡಿಕೆಗಳನ್ನು ಮತ್ತಷ್ಟು ಉತ್ತೇಜಿಸಲಾಗುತ್ತದೆ.
- ಎರಡು ದೇಶಗಳ ರಾಷ್ಟ್ರೀಯ ದಾಖಲೆಗಳ ಮತ್ತು ವಸ್ತುಗಳ ಸಂರಕ್ಷಣ ಒಪ್ಪಂದ ಈ ಒಪ್ಪಂದವು ಉಭಯ ದೇಶಗಳ ನಡುವೆ ಮೂಲ ದಾಖಲೆ ವಸ್ತುಗಳನ್ನು ಮರು ಪರಿಶೀಲನೆ ಮತ್ತು ಸಂರಕ್ಷಣೆ ಮಾಡಲು ಸಹಕಾರ ನೀಡುತ್ತದೆ
- ಡಿಜಿಟಲ್ ಮೂಲ ಸೌಕರ್ಯ ಯೋಜನೆಗಳಲ್ಲಿ ಸಾಕಾರ ಒಪ್ಪಂದ ಇದು ಡಿಜಿಟಲ್ ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ಸಹಕಾರ ಸೇರಿದಂತೆ ತಾಂತ್ರಿಕ ಜ್ಞಾನ ಕೌಶಲ್ಯ ಮತ್ತು ತಾಂತ್ರಿಕ ಪರಿಣಿತಿಯನ್ನು ಹಂಚಿಕೊಳ್ಳಲು ಈ ಒಪ್ಪಂದ ಸಹಾಯ ಮಾಡುತ್ತದೆ.
- ಪರಂಪರೆ ಮತ್ತು ವಸ್ತು ಸಂಗ್ರಹಾಲಯಗಳ ಕ್ಷೇತ್ರದಲ್ಲಿ ಸಹಕಾರ ಗುಜರಾತಿನ ಲೋಕಲ್ ನಲ್ಲಿರುವ ಮಾರಿ ಟೈಮ್ ಹೆರಿಟೇಜ್ ಕಾಂಪ್ಲೆಕ್ಸ್ ಗಳನ್ನು ಗುರಿಯಾಗಿಸಿಕೊಂಡು ಮಾಡಿರುವ ಒಪ್ಪಂದ.
- ದೇಶದಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳ ವಿನಿಮಯ ಜಾಯಮಾನ ಜೊತೆ ರೂಪೇ ಇದು ಆರ್ಥಿಕ ವಲಯದ ಸಹಕಾರವನ್ನು ನಿರ್ಮಿಸುವಲ್ಲಿ ಪ್ರಮುಖ ಹೆಜ್ಜೆ ಆಗಿದೆ ಇದು ಯುಎಇಯದ್ಯಂತ ರೂಪೇಯ ಸಾರ್ವತ್ರಿಕ ಸ್ಪೀಕಾರವನ್ನು ಹೆಚ್ಚಿಸುತ್ತದೆ.
- ತ್ವರಿತ ಪಾವತಿ ಫ್ಲಾಟ್ ಫಾರಂ ಗಳ ಪರಸ್ಪರ ವಿನಿಮಯ ಒಪ್ಪಂದ ಇದು ಎರಡು ದೇಶಗಳ ನಡುವೆ ಗಡಿಯಾಚೆಗಿನ ಭಯ ಆಟಗಳನ್ನು ಸುಗಮಗೊಳಿಸುತ್ತದೆ ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಅವರು ಅಬುಧಾಬಿ ಭೇಟಿಯ ಸಮಯದಲ್ಲಿ ಇಂಟರ್ ಕಿಲ್ಲಿಂಗ್ ಪಾವತಿ ಮತ್ತು ಮೆಸೇಜಿಂಗ್ ಸಿಸ್ಟಮ್‌ಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು.
ದುಬೈನಲ್ಲಿ ಮೂರು ಇತರ ಹಿಂದೂ ದೇವಾಲಯಗಳನ್ನು ಹೊಂದಿದೆ ಕಲ್ಲಿನ ವಾಸ್ತುಶಿಲ್ಪದೊಂದಿಗೆ ದೊಡ್ಡ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥಾ ದೇವಾಲಯವು ಗಲ್ಫ್ ನಲ್ಲಿ ಎಲ್ಲದಕ್ಕಿಂತ ದೊಡ್ಡದಾಗಿದೆ.
ಈ ದೇವಾಲಯ ದುಬೈ ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ನಡುವೆ ನಿರ್ಮಾಣವಾಗಿದೆ ಎರಡು ಕಡೆಯ ಜನರು ಕೂಡ ಈ ದೇವಾಲಯಕ್ಕೆ ಭೇಟಿ ನೀಡುವಂತೆ ಎಲ್ಲ ಮೂಲ ಸೌಕರ್ಯಗಳನ್ನು ಮಾಡಲಾಗಿದೆ ಈ ದೇವಾಲಯವು ಅಬುಧಾಬಿಯಲ್ಲಿ ಸುಮಾರು 27 ಎಕರೆ ಭೂಮಿಯಲ್ಲಿ ನಿರ್ಮಾಣವಾಗಿದೆ ಮತ್ತು ಇದರ ಕೆಲಸವನ್ನು 2019 ರಲ್ಲಿ ಪ್ರಾರಂಭಿಸಲಾಗಿತ್ತು.
ಈ ದೇವಾಲಯವು ಇಂದು ಅದ್ದೂರಿಯಾಗಿ ಲೋಕಾರ್ಪಣೆ ಯಾಗಲಿದೆ, ಇದರ ಉಸ್ತುವಾರಿಯನ್ನು ನರೇಂದ್ರ ಮೋದಿಯವರು ವಹಿಸಲಿದ್ದಾರೆ. ಎಂದು ಅಲ್ಲಿನ ಸರ್ಕಾರ ತಿಳಿಸಿದೆ.