ರಾಜ್ಯದ ಹಲವೆಡೆ ಇವರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳ ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿದಿನ ಬೆಲೆಗಳಲ್ಲಿ ಏರಳಿತವಾಗಿರುತ್ತದೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಹಿಂದಿನ ಅಡಿಕೆ ಬೆಲೆ ಈ ಕೆಳಗಿನಂತಿದೆ.
ಭಟ್ಕಳದ ಅಡಿಕೆ ಮಾರಾಟ ಧಾರಣೆ
ಕೋಕೋ -ರೂ 18,000 ದಿಂದ ರೂ 28500 ವರೆಗೆ
ಹೊಸ ವೆರೈಟಿ – ರೂ 28500 ರಿಂದ 34,500 ವರೆಗೆ
ಭದ್ರಾವತಿ ಅಡಿಕೆ ಮಾರಾಟ ಧಾರಣೆ
ರಾಶಿ. – ರೂ 45,512 ರಿಂದ 48400 ವರೆಗೆ
ಕಾರ್ಕಳದ ಅಡಿಕೆ ಮಾರಾಟ ಧಾರಣೆ
ಹೊಸ ವೆರೈಟಿ – ರೂ 25,000 ದಿಂದ 34,500 ವರೆಗೆ
ಮಡಿಕೇರಿ ಅಡಿಕೆ ಮಾರಾಟ ಧಾರಣೆ
ಕಚ್ಚಾ. – ರೂ 38635 ದಿಂದ 38635 ವರೆಗೆ
ಪುತ್ತೂರು ಅಡಿಕೆ ಮಾರಾಟ ಧಾರಣೆ
ಹೊಸ ವೆರೈಟಿ – ರೂ 26500 ರಿಂದ 34,500 ವರೆಗೆ
ಸಾಗರದ ಅಡಿಕೆ ಮಾರಾಟ ಧಾರಣೆ
- ಸಿಪ್ಪೆ ಗೋಟು – ರೂ 13366 ರಿಂದ 17266 ರ ವರೆಗೆ
- ಬಿಳಿ ಗೋಟು – ರೂ 22499 ರಿಂದ 22499 ರ ವರೆಗೆ
- ಕೆಂಪು ಗೋಟು -ರೂ 23969 ರಿಂದ 32155 ರ ವರೆಗೆ
- ಕೋಕೋ -ರೂ 24,569 ರಿಂದ 24569 ರ ವರೆಗೆ
ಶಿವಮೊಗ್ಗ ಅಡಿಕೆ ಮಾರಾಟ ಧಾರಣೆ
ಬೆಟ್ಟ ರೂ 30,379 ರಿಂದ 55109 ರ ವರೆಗೆ
ಸರಕು ರೂ 41,000 ದಿಂದ 81, 096 ವರಗೆ
ಗೊರಬಲು – ರೂ 29699 ರಿಂದ 38169 ರ ವರೆಗೆ
ರಾಶಿ – ರೂ 30, 379 ದಿಂದ 48099 ರ ವರೆಗೆ
ಶಿರಸಿಯ ಅಡಿಕೆ ಮಾರಾಟ ಧಾರಣೆ
ಬಿಳಿ ಗೋಟು – ರೂ 25 391 ದಿಂದ 3213 ರ ವರೆಗೆ
ಕೆಂಪು ಗೋಟು – ರೂ 30,218 ರಿಂದ 35,418 ರ ವರೆಗೆ
ಬೆಟ್ಟೆ – ರೂ 38399 ರಿಂದ 44599 ರ ವರೆಗೆ
ಚಾಲಿ – ರೂ 35208 ರಿಂದ 38752ರ ವರೆಗೆ
ಯಲ್ಲಾಪುರ ಅಡಿಕೆ ಮಾರಾಟ ಧಾರಣೆ
ಬಿಳಿ ಗೋಟು ರೂ 21569 ರಿಂದ 31,899 ರ ವರೆಗೆ
ಅಪಿ – ರೂ 56899 ರಿಂದ 64169 ರ ವರೆಗೆ
ಕೆಂಪು ಗೋಟು ರೂ 26,899 ರಿಂದ 37810 ರ ವರೆಗೆ
ರಾಶಿ. ರೂ 46099 ರಿಂದ 55,269 ರ ವರೆಗೆ
ಚಾಲಿ ರೂ 32,299 ರಿಂದ 3859 ರ ವರೆಗೆ
ಇದು ಇಂದಿನ ಅಡಿಕೆ ಮಾರುಕಟ್ಟೆಯ ಧಾರಣೆಯಾಗಿದೆ . ಪ್ರತಿದಿನ ಸಂಜೆ ನಮ್ಮ ಕೃಷಿ ಮಾರುಕಟ್ಟೆ ಧಾರಣೆಯ ಮಾಹಿತಿಯನ್ನು ಆವಿಷ್ಕಾರ್ ನ್ಯೂಸ್ ವೆಬ್ಸೈಟ್ ನಲ್ಲಿ ಪ್ರಸಾರ ಮಾಡುತ್ತೇವೆ ತಪ್ಪದೇ ನೋಡಿ.