ಚಿಕ್ಕಬಳ್ಳಾಪುರ 2022 23ನೇ ಸಾಲಿನ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಕುಲಮೇನಹಳ್ಳಿ . ಚಿಕ್ಕಬಳ್ಳಾಪುರ ಇಲ್ಲಿ ಶ್ರುಶ್ರೂಷಕರು (ಸ್ಟಾಫ್ ನರ್ಸ್ ) ಹುದ್ದೆಗಳ ಕಾಲಿ ಎದ್ದು ಸದರಿ ಹುದ್ದೆಗೆ ಹೊರಗೆ ಆಧಾರದ ಮೇಲೆ ಶ್ರುಶ್ರೂಷಕರು (ಸ್ಟಾಫ್ ನರ್ಸ್ ) ಹುದ್ದೆಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹುದ್ದೆಗೆ ಈ ವಿದ್ಯಾರ್ಥಿ ಹೊಂದಿರಬೇಕು.
ಜಿ.ಎನ್.ಎಮ್. ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು ತಮ್ಮ ವಿವರಗಳನ್ನು ದಿನಾಂಕ 16 2 000 24ರ ಸಂಜೆ 5:30ರ ಒಳಗೆ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕುಲಮೇನಹಳ್ಳಿ, ಚಿಕ್ಕಬಳ್ಳಾಪುರ ಇಲ್ಲಿಗೆ ಅರ್ಜಿ ಸಲ್ಲಿಸ ತಕ್ಕದ್ದು
ಹೆಚ್ಚಿನ ವಿವರಗಳಿಗಾಗಿ ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕುಲಮೇನಹಳ್ಳಿ ಪ್ರಾಂಶುಪಾಲರು ಮೊಬೈಲ್ ಸಂಖ್ಯೆ 9686907161 ಇವರಿಗೆ ಸಂಪರ್ಕಿಸಲು ತಿಳಿಸಲಾಗಿದೆ.