ಬೆಂಗಳೂರು ಜನವರಿ 24 ರಂದು ಶಾಂಘೈ ಬಂದರಿನಿಂದ ಸಮುದ್ರ ಮಾರ್ಗವಾಗಿ ಕಳಿಸಲಾದ ಮೆಟ್ರೋ ಟ್ರೈನ್ ಫೆಬ್ರವರಿ 6 ರಂದು ಚೀನಾದಿಂದ ಚೆನ್ನೈ ಬಂದರಿಗೆ ತಲುಪಿತು.
ಬಳಿಕ ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಈ ರೈಲನ್ನು ರಸ್ತೆ ಮೂಲಕ ಬೆಂಗಳೂರಿನ ಹೆಬ್ಗೋಡಿ ಡಿಪೋಗೆ ತರಲಾಗಿದೆ ಚೈನಾ ಮಾಲೀಕತ್ವದ ಸಿ ಆರ್ ಆರ್ ಸಿ ನಾನ್ ಇಂಜಿನ್ ಪುಜೆನ್ ಕಂ. ಉತ್ಪನ್ನದಿಂದ ತಯಾರಿಸಲ್ಪಟ್ಟ ಹೀರೋಯಿನ್ ಆರ್ ವಿ ರಸ್ತೆ ಬೊಮ್ಮಸಂದ್ರ ಲೈನ್‌ಗೆ ಪ್ರಾಯೋಗಿಕ ಸಂಚಾರ ನಡೆಸುತ್ತಿದೆ.
ಚಾಲಕ ಇಲ್ಲದಿದ್ದರೂ ಹೀಗಾಗಲೇ ಅಳವಡಿಸಿರುವ ಪ್ರೋಗ್ರಾಮ್ ಆಧಾರದ ಮೇಲೆ ರೈಲು ಸಂಚರಿಸದಿದ್ದರೆ ರೈಲಿನ ಸಂಚಾರವನ್ನು ಕಂಟ್ರೋಲ್ ರೂಮ್‌ನಲ್ಲಿ ನಿಗವಹಿಸುತ್ತದೆ . ಚಾಲಕ ಇಲ್ಲದೆ ಈ ಮೆಟ್ರೋ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.
25.ಕೆ.ವಿ ಸಾಮರ್ಥ್ಯದ ವಿದ್ಯುತ್ ಮೂಲಕ ಸಂಚರಿಸುತ್ತದೆ ಸಿಸಿಟಿವಿ ಕ್ಯಾಮೆರಾಗಳನ್ನು ಬೋಗಿಗಳಲ್ಲಿ ಅಳವಡಿಸಿ ಅದರ ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓ.ಸಿ.ಸಿ.ಗೆ ಸಂದೇಶ ರವಾನೆ ಆಗಲಿದೆ ಆಗ ತಕ್ಷಣ ಆ ರೈಲಿನ ಸಂಚಾರವನ್ನು ನಿಲ್ಲಿಸಿ.