ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ನೋಟೀಸ್ ನೋಂದಣಿ ತೆರಿಗೆ ಕಟ್ಟದ ಅಂಗಡಿಗಳ ವಾಣಿಜ್ಯ ಮಳಿಗೆಗಳಿಗೆ ಬೇಗ ಮುದ್ರೆ ಆಗುತ್ತಿದೆ ಇದೀಗ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ರಾಕ್ಲೈನ್ ಮಾಲ್ ಗೆ ಮುದ್ರೆ ಬಿದ್ದಿದೆ.
ನಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಡೆತನದ ಟಿ ದಾಸರಹಳ್ಳಿ ಪ್ರಶಾಂತ್ ನಗರದಲ್ಲಿರುವ ರಾಕ್ಲೈನ್ ಮಹಲ್ 2011 ರಿಂದ 23ರ ವರೆಗೆ 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ನೋಟಿಸ್ ನೀಡಿತ್ತು.
ನೋಟಿಸ್ ಬಾಕಿ ಪಾವತಿಸಿದ ಹಿನ್ನಲೆಯಲ್ಲಿ ದಾಸರಹಳ್ಳಿಯ ಬಿಬಿಎಂಪಿ ಅಧಿಕಾರಿಗಳು ಮಹಲ್ ಗೆ ಬೇಗ ಮುದ್ರೆ ಹಾಕಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ದಾಸರಹಳ್ಳಿ ವಲಯ ಆಪ್ತರ ಆಯುಕ್ತ ಬಾಲಶೇಖರ್ ಮಾತನಾಡಿ 2011 ರಿಂದ 11 ಕೋಟೆ 56 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದೆ 11 ವರ್ಷದಿಂದ ತೆರಿಗೆ ಕಟ್ಟಿಲ್ಲ. ಒಂದು ಬಾರಿ ಒಂದು ಕೋಟಿ ಹತ್ತು ಲಕ್ಷ ರೂ ಕಟ್ಟಿದ್ದಾರೆ. 26 ಲಕ್ಷ ಚೆಕ್ ಕೊಟ್ಟಿದ್ದಾರೆ.
ಈಗ ನೋಟಿಸ್ ಕೊಟ್ಟಿದ್ದರೂ ಕೊಟ್ಟಿಲ್ಲ ಹೀಗಾಗಿ ಇವತ್ತು ಸೀಲ್ ಮಾಡಿದ್ದೇವೆ ಎಂದು ಹೇಳಿದರು.
ರಾಕ್ ಲೈನ್ ಮೆನೇಜರ್ ಪ್ರಕಾಶ್ ಮಾತನಾಡಿ ಮಂಗಳವಾರ ರಾತ್ರಿ 9:20ಗಂಟೆಗೆ ಪಾಲಿಕೆ ಅಧಿಕಾರಿಗಳು ಬಂದಿದ್ದರು.