Breaking
Mon. Dec 23rd, 2024

ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಹೆಚ್ಚು ಭಯಪಡಿಸುತಿದವ ಇನ್ನಿಲ್ಲ

ಮಾಸ್ಕೋ :  ರಷ್ಯಾ ವಿರೋಧ ಪಕ್ಷದ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ ಅವರ ವಿಮರ್ಶಕ ಅಲೆಕ್ಸಿ  ನವಲ್ನಿ 48 ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ನವಲ್ನಿ ಜೈಲಿನಲ್ಲಿ 19 ವರ್ಷಗಳ ಕಾಲ ಶಿಕ್ಷೆಯನ್ನು ಅನುಭವಿಸಿದರು.

ಆರ್ಕಟಿಕ್ ಜೈಲ್ ಕಾಲೋನಿಯಲ್ಲಿ ಅವರನ್ನು ಬಂಧಿಸಿಡಲಾಗಿತ್ತು ಜೈಲಿನಲ್ಲಿ ನಡೆದುಕೊಂಡು ಹೋಗುವಾಗ ನವಲ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ತಕ್ಷಣ ಅವರನ್ನು ವೈದ್ಯಕೀಯ ಚಿಕಿತ್ಸೆ ನೀಡಿದರು ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಜೈಲಿನಿಂದ ಅಧಿಕೃತ ವಿವರಣೆ ವರ ಬಿದ್ದಿದೆ.

ನವಲ್ನಿ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಜೈಲು ತನಿಖೆ  ನಡೆಸಲಾಗುತ್ತದೆ ಎಂದು ಜೈಲ್ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪತ್ನಿ ವಾಲಿಯ ಹಾಗೂ ಇಬ್ಬರು ಮಕ್ಕಳನ್ನು ನವಲ್ನಿ ಅಗಲಿದ್ದಾರೆ.

ವಕೀಲರಾಗಿದ್ದ ನವಲ್ನಿ 2008 ರಿಂದ ರಷ್ಯಾದ ರಾಜಕೀಯದಲ್ಲಿ ಪ್ರಮುಖ ರಾಗಿದ್ದಾರೆ ತನ್ನ ಬ್ಲಾಗನ್ನು ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದ ಅಲೆಕ್ಸಿ ನವಲ್ನಿ ಶೀಘ್ರವಾಗಿ ರಷ್ಯಾದ ವಿರುದ್ಧ ಪುಟಿನ್ ವಿರೋಧಿ ರಾಜಕೀಯ ಚಳುವಳಿ ಕೇಂದ್ರ ಬಿಂದುವಾದರು  2011ರ ರಾಷ್ಟ್ರೀಯ ಸಂಸತ್ತಿನ ಚುನಾವಣೆ ವೇಳೆ ದ ಜನಪ್ರಿಯ ಪ್ರತಿಭಟನೆಗಳಲ್ಲಿ ಅವರು ಜನಪ್ರಿಯ ನಾಯಕರಾಗಿದ್ದರು

ನ್ಯಾಯಾಂಗ ನಿಂದನೆ ಮತ್ತು ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಾಗಿ  ಸಂಗ್ರಹಿಸಿದ 47 ಲಕ್ಷ ಡಾಲರ್ ವಂಚನೆ ಸೇರಿ ವಿವಿಧ ಪ್ರಕರಣಗಳನ್ನು ನವಲ್ನಿ ವಿರುದ್ಧ ದಾಖಲಿಸಿತು 2022 ರಲ್ಲಿ ಈ ಪ್ರಕರಣದಲ್ಲಿ ಅವರಿಗೆ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಅವರಿಗೆ 2023ರಲ್ಲಿ ಇನ್ನೂ 19 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು ಏತನ್ಮಧ್ಯೆ ನವಲ್ನಿ ಅವರು ವಿಡಿಯೋ ಲಿಂಕ್ ಬಳಸಿ ರಷ್ಯಾದ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ 14 ನಡೆಸಿದ್ದ ಉಕ್ರೇನ್ ಆಕ್ರಮಣವನ್ನು ಟೇಕಿಸಿದರು.

ತೀರ್ವ ಬೆನ್ನು ನೋವು ಮತ್ತು ಬಲಗಾಲಿನ ಮರಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ನವಲ್ನಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು ನಾವು ಲೈನ್ ಬಿಡುಗಡೆಗಾಗಿ ರಷ್ಯಾದ್ಯಂತ ಹೋರಾಟಗಳು ನಡೆದವು ಬರಹಗಾರರು ಕಲಾವಿದರು ಮತ್ತು ಹಾಲಿವುಡ್ ತಾರೆಯರು ಸೇರಿದಂತೆ ಸೆಲೆಬ್ರೇಟಿಗಳು  ರಷ್ಯಾದ ಅಧ್ಯಕ್ಷ ವಾರ್ಡಿನ 14 ಅವರಿಗೆ ಬಹಿರಂಗ ಪತ್ರ ಬರೆದು ನಾವು ಅವರಿಗೆ ತಕ್ಷಣ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದರು.

Related Post

Leave a Reply

Your email address will not be published. Required fields are marked *