ESIC ಅರ್ಜಿ ನಮೂನೆ 2024 : ESIC ಕ್ಲರ್ಕ್ ನೇಮಕಾತಿ ಅಧಿ ಸೂಚನೆ, ಬಿಡುಗಡೆ ಮಾಡಲಿದೆ. ಈ ಎಸ್ ಐ ಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಒಟ್ಟು ರೂ.17,710 ಹುದ್ದೆಗಳನ್ನು ನೇಮಕಾತಿ ಮಾಡಲು ಇದರಲ್ಲಿ 3341 MTS, 1923 ಕೆಳ ಗುಮಾಸ್ತ ವಿಭಾಗ ಮತ್ತು ಮೇಲ್ವಿಚಾರಕರು ವಿಭಾಗದ ಗುಮಾಸ್ತರು. 6 35 ಹೆಡ್ ಕ್ಲರ್ಕ್ ಸಹಾಯಕ 3415 ಮತ್ತು 2596 ಸಾಮಾಜಿಕ ಭದ್ರತಾ ಅಧಿಕಾರಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ವಯಸ್ಸು ಕನಿಷ್ಠ ಮತ್ತು ಗರಿಷ್ಠ ವಯಸ್ಸು 25 ವರ್ಷಗಳಾಗಿರಬೇಕು .
ಮಲ್ಟಿ ಟಾಸ್ಕಿಂಗ್ ಸಾಫ್ಟ್ ಆಫರ್ ಡಿವಿಷನ್ ಕ್ಲರ್ಕ್ ಅಪ್ಪರ್ ಡಿವಿಷನ್ ಕ್ಲರ್ಕ್ ಕ್ಯಾಷಿಯರ್ ಲವರ್ ಡಿವಿಷನ್ ಕ್ಲರ್ಕ್ ಸೋಶಿಯಲ್ ಸೆಕ್ಯೂರಿಟಿ ಆಫೀಸರ್ ಹೆಡ್ ಕ್ಲರ್ಕ್ ಅಸಿಸ್ಟೆಂಟ್ ಮೆನೇಜರ್ ಗ್ರೇಡ್ ಟು ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೊರೇಷನ್ ಮುಂತಾದ ವಿವಿಧ ಹುದ್ದೆಗಳಿಗೆ ಅರ್ಜಿ ಒಳಗೊಂಡಿದೆ.
ಇಎಸ್ಐಸಿ ನೇಮಕಾತಿ 2024ರ ವಿವಿಧ ಪೋಸ್ಟ್ ಗಳಿಗೆ ಇಎಸ್ಐಸಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಇ ಎಸ್ ಐ ಸಿ ಅರ್ಜಿ ನಮೂನೆ 2024 ಅನ್ನು ವೆಬ್ಸೈಟ್ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಎಲ ಹಾಸನ ಅಭ್ಯರ್ಥಿಗಳು ತಮ್ಮ ಇಎಸ್ಐ ಐಸಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬಹುದು ಪ್ರತಿ ಪೋಸ್ಟ್ ಗೆ ವೇತನ ಶ್ರೇಣಿಯು ವಿಭಿನ್ನವಾಗಿರುತ್ತದೆ ಈ ಪೋಸ್ಟಿಗೆ ಅರ್ಜಿ ಸಲ್ಲಿಸಲು ಎಲ್ಲಾ ಅಭ್ಯರ್ಥಿಗಳು ತಮ್ಮ ಅರ್ಹ ಮಾನದಂಡಗಳನ್ನು ಪರಿಶೀಲಿಸಿ ನೇಮಕಾತಿಯನ್ನು ಮಾಡಲಾಗುತ್ತದೆ.
ನಿಮ್ಮ ಶೈಕ್ಷಣಿಕ ಅರ್ಹತೆ ,ವಯಸ್ಸಿನ ಮಿತಿ ,ಅರ್ಜಿ ಶುಲ್ಕ, ಖಾಲಿ ಹುದ್ದೆಗಳ ಸಂಖ್ಯೆ, ಅರ್ಜಿ ಪ್ರಾರಂಭ ಮತ್ತು ಅಂತಿಮ ದಿನಾಂಕ, ಪ್ರತಿ ಹುದ್ದೆಗೆ ಸಂಬಳ, ಪರೀಕ್ಷೆಯ ನಮೂನೆ, ಆಯ್ಕೆ ಪ್ರಕ್ರಿಯೆ ,ಪರೀಕ್ಷೆಯ ದಿನಾಂಕ ಮತ್ತು ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು. ನೀವು ಈ ಅಧಿಕೃತ ವೆಬ್ ಸೈಟ್ ಮುಖಾಂತರ ಇ .ಎಸ್. ಐ. ಸಿ .ಕ್ಲರ್ಕ್ ನಿಂದ ಅಧಿಸೂಚನೆಯನ್ನು ಪಡೆಯಬಹುದಾಗಿದೆ.
ESIC ಅರ್ಜಿ ನಮೂನೆ 2024 ರ ಅವಲೋಕನ
- ಖಾಲಿ ಹುದ್ದೆ : ESIC MTS UDC MTS ನೇಮಕಾತಿ2024
- ಅಧಿಕಾರ : ನೌಕರರ ರಾಜ್ಯ ವಿಮಾ ನಿಗಮ
- ಒಟ್ಟು ಖಾಲಿ ಹುದ್ದೆಗಳು : 17710 ಪೋಸ್ಟ್‌ಗಳು
- ಪೋಸ್ಟ್ ಹೆಸರು : MTS, UDC, LDC, ಹೆಡ್ ಕ್ಲರ್ಕ್, ಮ್ಯಾನೇಜರ್, ಸಾಮಾಜಿಕ ಭದ್ರತಾ ಅಧಿಕಾರಿ ಮತ್ತು ಇತರರು
- ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ, ಡಿವಿ ಅಥವಾ ಸಂದರ್ಶನ (ಪೋಸ್ಟ್ ಪ್ರಕಾರ)
- ESIC : ಅರ್ಜಿ ನಮೂನೆ 2024 ಫೆಬ್ರವರಿ-ಮಾರ್ಚ್, 2024
- ESIC ಅರ್ಜಿ ನಮೂನೆ : 2024
- ಕೊನೆಯ ದಿನಾಂಕ. TBA
- ಅಧಿಕೃತ ಜಾಲತಾಣ. https://www.esic.gov.in/