ಮೊಳಕಾಲ್ಮುರು :-ಸೂಲೇನಹಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿದೇಸಾಯಿ ವಸತಿ ಶಾಲೆಯ ಮುಖ್ಯ ದ್ವಾರದಲ್ಲಿ ಬರೆಸಿದ್ದ ಘೋಷಾವಾಕ್ಯ ವಿರುದ್ಧ ಸೋಶಿಯಲ್ ಮಿಡಿಯಾದಲ್ಲಿ ನಡೆಯುತ್ತಿರುವ ವಿರೋಧದ ಚರ್ಚೆಗಳು ಜೋರಾಗಿ ನಡೆಯುತ್ತಿವೆ
ಶಾಲೆಯ ಪ್ರಾರಂಭದಿಂದಲೂ ಪ್ರವೇಶದ್ವಾರದಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ವಾಕ್ಯವಿದ್ದು, ಇದರೊಂದಿಗೆ ಪ್ರಸ್ತುತವಾಗಿ ಇಂಗ್ಲೀಷ್ ನಲ್ಲಿ ‘ದಿಸ್ ಈಸ್ ಟೆಂಪಲ್ ಆಫ್ ನಾಲೆಡ್ಜ್, ಆಸ್ಕ್ ವಿಥೌಟ್ ಫಿಯರ್’ಎಂದು ಬರೆಯುತ್ತಿರುವುದು ಚರ್ಚೆಯ ವಿಷಯವಾಗಿದೆ.
ವಸತಿ ಶಾಲೆಯಲ್ಲಿ ಕುವೆಂಪುರವರ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂದು ಶಾಲೆಯ ಮುಂಭಾಗದಲ್ಲಿ ಕಂಡಾಗ ಮಕ್ಕಳ ಮನಸ್ಸು ಭಕ್ತಿಭಾವದಿಂದ ಅರಳಿದೆ ಎಂದು ಸರ್ಕಾರದ ಆದೇಶದಂತೆ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿದೆ ಎಂದು ಬರೆಸಿದ್ದರು.
ಮನಸುಗಳಿರುವ ಜಾಗದಲ್ಲಿ ಹೊಸಬರನ್ನು ಬಿತ್ತುವ ಇವರ ಚಿಂತನೆಗಳಿಗೆ ಧಿಕ್ಕಾರವಿಲಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.