ಭಾರತದ ಆರ್ಥಿಕತೆ, ದ್ವಿತೀಯಾರ್ಧದಲ್ಲೂ ಅದೇ ವೇಗ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಆರ್.ಬಿ.ಐ.ನ ಮಾಸಿಕ ವರದಿಯಲ್ಲಿ ಅಂದಾಜು
ನವದೆಹಲಿ : ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧ ಅನಿರೀಕ್ಷಿತವಾಗಿ ಹೆಚ್ಚು ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆ, ದ್ವಿತೀಯಾರ್ಧದಲ್ಲೂ ಅದೇ ವೇಗ ಕಾಯ್ದುಕೊಳ್ಳುವ ಸಾಧ್ಯತೆ ಇದೆ…