ಬೆಂಗಳೂರು ಐತಿಹಾಸಿಕ ಕರಗ ಶತಕೋತ್ಸವಕ್ಕೆ ದಿನಾಂಕ ನಿಗದಿ ಏಪ್ರಿಲ್ 2 15 ರಿಂದ 3 ರ ವರೆಗೆ ಬೆಂಗಳೂರು ಕರಗ ಮಹೋತ್ಸವ.
ಹಿಂದೂ ಮಹಾಕಾವ್ಯವಾದ ಕರಗ ಮಹೋತ್ಸವದ ಉಲ್ಲೇಖವಿದ್ದು, ಕರಗವು ದ್ರೌಪದಿಯನ್ನು ಸರ್ವೋತ್ಕೃಷ್ಟ ಮಹಿಳೆ ಎಂದು ಚಿತ್ರಿಸುತ್ತದೆ ಮತ್ತು ಶಕ್ತಿ ದೇವತೆ ಎಂದು ಗೌರವಿಸುತ್ತದೆ. ಏಪ್ರಿಲ್ 23ರಂದು ಚೈತ್ರ ಪೌರ್ಣಮಿಯ ದಿನದಂದು ಕರಗ ಶತಮಾನೋತ್ಸವ.
ಈ ಬಾರಿ ಪೂಜಾರಿ ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಈ ಮೂಲಕ ಬರೋಬ್ಬರಿ 13ನೇ ಬಾರಿ ಇವರು ಕರಗ ಬರಲಿದ್ದಾರೆ.
ಕರಗ ಉತ್ಸವ ಸಂಬಂಧ ಸಭೆಯಲ್ಲಿ ನಿಗದಿಪಡಿಸಲಾಗಿದೆ ಜೊತೆಗೆ ಮುಜರಾಯಿ ಇಲಾಖೆ ಮತ್ತು ಧರ್ಮರಾಯಸ್ವಾಮಿ ದೇವಾಲಯ ಆಡಳಿತ ಮಂಡಳಿಯು ಕರಗ ಹೊರಲು ಜ್ಞಾನೇಂದ್ರಿಯ ಸ್ವಾಮಿಯನ್ನು ಆಯ್ಕೆ ಮಾಡಿದೆ ಯಾವುದೇ ಸಮಸ್ಯೆ ಯಾಗದಂತೆ ಶಾಸ್ತ್ರೋತ್ರವಾಗಿ ಕರಗ ನಡೆಸಲು ನಿರ್ಧರಿಸಲಾಗಿದೆ.