ಬೆಂಗಳೂರು ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ನಟಿ ಶಿಕ್ಷಣ ಇಲಾಖೆಯಲ್ಲಿ ಹೊಸ ಯೋಜನೆ ಜಾರಿಗೆ ತರಲು ಸಜ್ಜಾಗಿದ್ದರೆ. ಹಿಂದಿನಿಂದ ಸರ್ಕಾರಿ ಶಾಲೆಗಳಿಗೆ ರಾಗಿ ಗಂಜಿ ನೀಡುವ ಮೂಲಕ ಯೋಜನೆ ಜಾರಿಯಾಗಲಿದೆ. ಕ್ಷೀರಭಾಗ್ಯದ ಜೊತೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ರಾಗಿ ಗಂಜಿ ನೀಡಲು ಸಜ್ಜಾಗಿದೆ.
ಪ್ರತಿ ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ ಮೂರು ಬಾರಿ ರಾಗಿ ಗಂಜಿ ಇಲಾಖೆ ಚಾಲನೆ ಮಾಡಲು ನಿರ್ಧರಿಸಿದ್ದು ಇಂದಿನಿಂದ ಈ ಯೋಜನೆಗೆ ಸಿದ್ಧತೆ ನಡೆದಿದೆ.
ಪೌಷ್ಟಿಕಾಂಶ ಆಹಾರ ಕೊರತೆ ಆಗಿದೆ. ಈ ಕಾರಣದಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಶಾಲೆಗೆ ಬಾರದೆ ತಮ್ಮ ವಿದ್ಯಾಭ್ಯಾಸವನ್ನು ಕಳೆದುಕೊಂಡಿರುವ ಘಟನೆಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಿಕ್ಷಣಶಾಲೆಗಳಲ್ಲಿ ಮೊಟ್ಟೆ ಹಾಗೂ ಹಾಲು ವಿತರಣೆ ಮಾಡಲಾಗುತ್ತಿದೆ.
ಇದೀಗ ಪ್ರತಿದಿನ 60 ಲಕ್ಷ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಗಂಜಿ ಹಾಗೂ ಎರಡು ದಿನ ಹಾಲು ಮೊಟ್ಟೆ ವಿತರಣೆ ನಡೆಯಲಿದೆ ಈ ಯೋಜನೆಗೆ ಸಿಎಂ ನೇತೃತ್ವದಲ್ಲಿ ಚಾಲನೆ ದೊರೆಯಲಿದೆ.