ರಾಜ್ಯದ ಕೈ ಸರ್ಕಾರ ಖಾಲಿ ಸರ್ಕಾರವಾಗಿದೆ, ಚುನಾವಣಾ ಸಮಯದಲ್ಲಿ ಮತದಾರರಿಗೆ ನೀಡಿದ ಗ್ಯಾರಂಟಿ ಪೂರೈಸಲು ಎಸ್.ಇ.ಪಿ ಮತ್ತು ಟಿ ಎಸ್ ಪಿ ಯೋಜನೆಯಿಂದ ಹಣ ದುರ್ಬಳಕೆ
ಚಳ್ಳಕೆರೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಪರಿಶಿಷ್ಟ ಪಂಗಡಗಳ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ದೃಷ್ಟಿಯಿಂದ ರಾಜ್ಯದ ಮತದಾರರಿಗೆ…