ರಾಯಬಾಗ ಪ್ರಜಾಪತಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ರಾಯಭಾಗ ಶಾಖೆಯಿಂದ ಶಿವರಾತ್ರಿ ಪ್ರಯುಕ್ತ ಬೃಹತ್ ನೃತ್ಯ ಸ್ಪರ್ಧೆಗಳು ಮಾರ್ಚ್ 9 ರಂದು ಸಂಜೆ 5:00 ಕ್ಕೆ ಪಟ್ಟಣದ ಕೆಇಬಿ ರಸ್ತೆ ಸಿದ್ದೇಶ್ವರ ದೇವಸ್ಥಾನ ಸಭಾಭವನದಲ್ಲಿ ನಡೆಯಲಿವೆ.
ಸ್ಪರ್ಧೆಯು 15 ವರ್ಷದೊಳಗಿನ ಮತ್ತು 16 ರಿಂದ 25 ವರ್ಷದವರಿಗೆ ಎರಡು ಭಾಗಗಳಾಗಿ ನಡೆಸುತ್ತದೆ ಸ್ಪರ್ಧಾರ್ಥಿಗಳು ತಮ್ಮ ಹೆಸರುಗಳನ್ನು ಮಾರ್ಚ್ ಎರಡರ ಒಳಗೆ ಪಟ್ಟಣದ ಬ್ರಹ್ಮಕುಮಾರಿಸ್ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯಲ್ಲಿ ನೋಂದಾಯಿಸಲು ಕೋರಲಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ತಂಡದ ಹೆಸರನ್ನು ನೋಂದಾಯಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ 8971181139 ಹಾಗೂ 9632033972 ಈ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.