Breaking
Tue. Dec 24th, 2024

ವಿದ್ಯುತ್ ವ್ಯತ್ಯಯವಾಗಲಿದೆ

ಚಿತ್ರದುರ್ಗ ವಿಭಾಗ ಬರುವ 66/11 ಕೆವಿ ಚಿತ್ರದುರ್ಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸ 11 ಕೆ.ವಿ ಬ್ಯಾಂಕ್-4 ಮತ್ತು 2 ಫೀಡರ್‌ಗಳ ಕಾರ್ಯಾರಂಭ ಮತ್ತು ಬ್ಯಾಂಕ್-2 ಮತ್ತು 4ರ 1*1000 ಚದರ ಎಂಎಂ ಯುಜಿ ಕೇಬಲ್ ಬದಲಾಯಿಸುವ ಕಾಮಗಾರಿಗೆ 66/11 ಕೆ.ವಿ ಚಿತ್ರದುರ್ಗ ವಿ.ವಿ. ಕೇಂದ್ರಕ್ಕೆ ಮಾರ್ಗ ಮುಕ್ತವಾಗಿ ನೀಡಬೇಕಾಗಿರುವುದರಿಂದ ಈ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ.ಮಾರ್ಗಗಳಲ್ಲಿ ಫೆ.27 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಕಾರ್ಯಕ್ರಮ.

Related Post

Leave a Reply

Your email address will not be published. Required fields are marked *