ದೊಡ್ಡ ಡಿಸ್ಪ್ಲೇ ಮೂಲಕ ಟ್ಯಾಬ್ ಮಾದರಿಯಲ್ಲಿ ಫೋನ್ ಬಿಡಿಸಿ, ಅದರಲ್ಲಿ ಗೇಮ್ ಆಡುವುದು, ವಿಡಿಯೊ ವೀಕ್ಷಿಸುವುದು, ಸೋಶಿಯಲ್ ಮೀಡಿಯಾ, ಫೋಟೊಗ್ರಫಿ ಮತ್ತು ಆಫೀಸ್ ಕೆಲಸವನ್ನು ಸಲೀಸಾಗಿ ನಿರ್ವಹಿಸುತ್ತಾರೆ. ಹೀಗಿರುವಾಗ ಈಗಾಗಲೇ ಸ್ಯಾಮ್ಸಂಗ್ ಕಂಪನಿ ಫೋಲ್ಡಿಂಗ್ ಫೋನ್ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದೆ.
ಫೋಲ್ಡಿಂಗ್ ಫೋನ್ ಎಂದರೆ ಹಲವರಿಗೆ ಅದೊಂದು ರೀತಿಯ ಕ್ರೇಜ್. ಸಣ್ಣ ಪರದೆಯ ಬದಲು, ದೊಡ್ಡ ಡಿಸ್ಪ್ಲೇ ಮೂಲಕ ಟ್ಯಾಬ್ ಮಾದರಿಯಲ್ಲಿ ಫೋನ್ ಬಿಡಿಸಿ, ಅದರಲ್ಲಿ ಗೇಮ್ ಆಡುವುದು, ವಿಡಿಯೊ ವೀಕ್ಷಿಸುವುದು, ಸೋಶಿಯಲ್ ಮೀಡಿಯಾ, ಫೋಟೊಗ್ರಫಿ ಮತ್ತು ಆಫೀಸ್ ಕೆಲಸವನ್ನು ಸಲೀಸಾಗಿ ನಿರ್ವಹಿಸುತ್ತಾರೆ.
ಹೀಗಿರುವಾಗ ಈಗಾಗಲೇ ಸ್ಯಾಮ್ಸಂಗ್ ಕಂಪನಿ ಫೋಲ್ಡಿಂಗ್ ಫೋನ್ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ಆ್ಯಪಲ್ ಕೂಡ ಹೊಸ ಮಾದರಿಯ ಫೋಲ್ಡಿಂಗ್ ಫೋನ್ ಪರಿಚಯಿಸಲು ಸಿದ್ಧತೆ ನಡೆಸಿದೆ.