Breaking
Mon. Dec 23rd, 2024

ವಾಣಿಜ್ಯ ಮಾರುಕಟ್ಟೆ, ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ

ಭರ್ಜರಿಯಾಗಿ ಏರಿಕೆ ಆಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ  ಇಂದು ತುಸು ಹೆಚ್ಚಳ ಕಂಡಿದೆ. ಕಳೆದ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 85 ರೂನಷ್ಟು ಹೆಚ್ಚಳವಾಗಿತ್ತು. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವೆಡೆ ಚಿನ್ನ ತುಟ್ಟಿಯಾಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಈ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಶೀಘ್ರದಲ್ಲೇ ಅಮೆರಿಕ ಮತ್ತು ವಿಶ್ವದ ಆರ್ಥಿಕತೆಯ ಬಗ್ಗೆ ಮಾಹಿತಿ ನೀಡಲಿದ್ದು, ಎಲ್ಲರ ಚಿತ್ತ ಆಕರ್ಷಿಸಿದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ 

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,750 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,090 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 736 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,750 ರೂ

24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,090 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 727.50 ರೂ

ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 64,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,360 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,275 ರುಪಾಯಿಯಲ್ಲಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

ಬೆಂಗಳೂರು: 58,750 ರೂ

ಚೆನ್ನೈ: 59,400 ರೂ

ಮುಂಬೈ: 58,750 ರೂ

ದೆಹಲಿ: 58,900 ರೂ

ಕೋಲ್ಕತಾ: 58,750 ರೂ

ಕೇರಳ: 58,750 ರೂ

ಅಹ್ಮದಾಬಾದ್: 58,800 ರೂ

ಜೈಪುರ್: 58,900 ರೂ

ಲಕ್ನೋ: 58,900 ರೂ

ಭುವನೇಶ್ವರ್: 58,750 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)

ಮಲೇಷ್ಯಾ: 3,140 ರಿಂಗಿಟ್ (54,819 ರುಪಾಯಿ)

ದುಬೈ: 2,335 ಡಿರಾಮ್ (52,614 ರುಪಾಯಿ)

ಅಮೆರಿಕ: 640 ಡಾಲರ್ (53,017 ರುಪಾಯಿ)

ಸಿಂಗಾಪುರ: 871 ಸಿಂಗಾಪುರ್ ಡಾಲರ್ (53,681 ರುಪಾಯಿ)

ಕತಾರ್: 2,400 ಕತಾರಿ ರಿಯಾಲ್ (54,519 ರೂ)

ಸೌದಿ ಅರೇಬಿಯಾ: 2,400 ಸೌದಿ ರಿಯಾಲ್ (53,012 ರುಪಾಯಿ)

ಓಮನ್: 253.50 ಒಮಾನಿ ರಿಯಾಲ್ (54,547 ರುಪಾಯಿ)

ಕುವೇತ್: 199.50 ಕುವೇತಿ ದಿನಾರ್ (53,694 ರುಪಾಯಿ)

ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.

Related Post

Leave a Reply

Your email address will not be published. Required fields are marked *