ಬೆಂಗಳೂರು, ಮಾರ್ಚ್ 05: ಕಳೆದ ವಾರದ ಕೊನೆಯಲ್ಲಿ ಸಖತ್ತಾಗಿ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ಚೆನ್ನೈನಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಆಗಿರುವುದು ಬಿಟ್ಟರೆ ಉಳಿದಂತೆ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಬೆಳ್ಳಿ ಬೆಲೆ ಏರಿಕೆಯೂ ವಿರಾಮ ಪಡೆದಿದೆ. ವಿದೇಶಗಳಲ್ಲಿ ಕುವೆತ್ ಮತ್ತು ಯುಎಇಯಲ್ಲಿ ಬೆಲೆ ತುಸು ಕಡಿಮೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,750 ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 64,090 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,360 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 58,750 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 7,275 ರೂಪಾಯಿಯಲ್ಲಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 5ಕ್ಕೆ)
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 58,750 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 64,090 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 736 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 58,750 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 64,090 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 727.50 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ ಗೆ)
ಬೆಂಗಳೂರು: 58,750 ರೂ
ಬೆಲೆ: 59,300 ರೂ
ಮುಂಬೈ: 58,750 ರೂ
ದೆಹಲಿ: 58,900 ರೂ
ಕೋಲ್ಕತಾ: 58,750 ರೂ
ಕೇರಳ: 58,750 ರೂ
ಅಹ್ಮದಾಬಾದ್: 58,800 ರೂ
ಜೈಪುರ: 58,900 ರೂ
ಲಕ್ನೋ: 58,900 ರೂ
ಭುವನೇಶ್ವರ್: 58,750 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)
ಮಲೇಷ್ಯಾ: 3,140 ರಿಂಗಿಟ್ (55,104 ರೂಪಾಯಿ)
ದುಬೈ: 2,335 ಡಿರಾಮ್ (52,705 ರೂಪಾಯಿ)
ಅಮೆರಿಕ: 640 ಡಾಲರ್ (53,059 ರೂಪಾಯಿ)
ಸಿಂಗಾಪುರ: 871 ಸಿಂಗಾಪುರ ಡಾಲರ್ (53,768 ರೂಪಾಯಿ)
ಕತಾರ್: 2,400 ಕತಾರಿ ರಿಯಾಲ್ (54,554 ರೂ)
ಸೌದಿ ಅರೇಬಿಯಾ: 2,400 ಸೌದಿ ರಿಯಾಲ್ (53,052 ರೂಪಾಯಿ)
ಓಮನ್: 253.50 ಒಮಾನಿ ರಿಯಾಲ್ (54,587 ರೂಪಾಯಿ)
ಕುವೇತ್: 190 ಕುವೇತಿ ದಿನಾರ್ (51,207 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂ ಗೆ)
ಬೆಂಗಳೂರು: 7,275 ರೂ
ಬೆಲೆ: 7,700 ರೂ
ಮುಂಬೈ: 7,360 ರೂ
ದೆಹಲಿ: 7,360 ರೂ
ಕೋಲ್ಕತಾ: 7,360 ರೂ
ಕೇರಳ: 7,700 ರೂ
ಅಹ್ಮದಾಬಾದ್: 7,360 ರೂ
ಜೈಪುರ: 7,360 ರೂ
ಲಕ್ನೋ: 7,360 ರೂ
ಭುವನೇಶ್ವರ್: 7,700 ರೂ
ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಂದು ನಿಖರವಾಗಿ ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.