ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವಿವಿಧ ಈ ಕೆಳಕಂಡ ಕಾರ್ಯಕ್ರಮಗಳಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡು ಚಾಲನೆ ನೀಡಿದರು.
ಕೋನಾಪುರ ಗಂಗಲ್ ಆಂಜನೇಯ ಹೊಲ ಬೆಸ್ಕಾಂ ಇಲಾಖೆ ಮೊಳಕಾಲ್ಮೂರು ವಿಭಾಗ 2023 24ನೇ ಸಾಲಿನ ಅಕ್ರಮ ಸಕ್ರಮ ನೀರಾವರಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಮಗಾರಿಗೆ ಚಾಲನೆ ಕಸಬಾ ಹೋಬಳಿ ಮುತ್ತಿಗಾರಹಳ್ಳಿ ನಾಯಕನಹಟ್ಟಿ ಹೋಬಳಿಯ ಹಿರೇಕಾವಲು ಗೋ ಶಾಲೆ ಪ್ರಾರಂಭೋತ್ಸವ
ಎನ್ ಮಹದೇವಪುರ ಶಿವನಂದಪ್ಪ ನವರ ಹೊಲ ಬೆಸ್ಕಾಂ ಇಲಾಖೆ ತಳಕು ವಿಭಾಗ 2023 24ನೇ ಸಾಲಿನ ಅಕ್ರಮ ಸಕ್ರಮ ನೀರಾವರಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಮಗಾರಿಗೆ ಚಾಲನೆ
ತಹಸಿಲ್ದಾರರು, ಹಿರಿಯ ಮುಖಂಡರುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಅಭಿಮಾನಿಗಳು ರೈತ ಬಾಂಧವರು ಮೊದಲಾದವರು ಉಪಸ್ಥಿತರಿದ್ದರು