Breaking
Mon. Dec 23rd, 2024

ಡೇಟಿಂಗ್ ನೆಪದಲ್ಲಿ ಪುರುಷರನ್ನು ಮನೆಗೆ ಕರೆಸಿ ಕ್ಯಾಥರೀನ್ ಮಹಿಳೆ ಮಾಡುವುದೇನು ಗೊತ್ತಾ..?

ಅಮೆರಿಕದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕ್ಯಾಥರಿನ್ ಡ್ರೈಸ್  ಡೇಲ್ ಎಂಬ ಮಹಿಳೆ ಯಥೇಚ್ಛಿನ ದಿನಗಳಲ್ಲಿ ತನ್ನ ಟ್ರೆಂಡಿಂಗ್ನಿಂದ ಸಖತ್ ಸುದ್ದಿ ಮಾಡುತ್ತಿದ್ದಾಳೆ. ಟ್ರೆಂಡಿಂಗ್ ಆಪ್ ಮೂಲಕ ನನಗೆ ಸೂಕ್ತ ಪುರುಷರನ್ನು ಕಂಡುಕೊಂಡು ಡೇಟಿಂಗ್ ನೆಪದಲ್ಲಿ ಮನೆಗೆ ಕರೆಸಿಕೊಳ್ಳುವ ಕ್ಯಾಥರೀನ್. ಬಳಿಕ ಮನೆಯ ಎಲ್ಲಾ ಕೆಲಸಗಳು ಅಂದರೆ ಕಸಗೂಡಿಸುವುದು ರಿಂದ ಪಾತ್ರೆ ತೊಳೆಯುವವರೆಗೆ ಎಲ್ಲ ಕೆಲಸವನ್ನು ಆತನಿಂದಲೇ ಮಾಡಿಸುತ್ತಾಳೆ.

ನಾನು ಟ್ರೆಂಡಿಂಗ್ ನಲ್ಲಿ ನನಗೆ ಸರಿಹೊಂದುವ ಪುರುಷರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ನಂತರ ಅವರನ್ನು ಭೇಟಿಯಾಗಲು ಬಂದಾಗ ನನಗಾಗಿ ಎಲ್ಲವನ್ನು ಮಾಡಲು ಬಯಸುತ್ತಾರೆ ಬಳಿಕ ಹೋಗುವಾಗ ನನ್ನ ಪಾದ ಪೂಜೆ ಕೂಡ ಮಾಡಿ ಹೋಗುತ್ತಾರೆ ಎಂದು ಬಹಿರಂಗವಾಗಿ ಕ್ಯಾಥರೀನ್ ಹೇಳಿಕೊಂಡಿದ್ದಾಳೆ.

ಎಲ್ಲಿಯವರೆಗೆ ಕ್ಯಾಥರಿನ್ ಅನೇಕ ಜನರೊಂದಿಗೆ ಡೇಟಿಂಗ್ ಮಾಡಿದ್ದಾಳೆ ಮತ್ತು ಪ್ರತಿ ಪುರುಷರು ಕೂಡ ತಮ್ಮ ಒಪ್ಪಿಗೆ ಹಾಗೂ ಖುಷಿಯಿಂದ ಯಾವುದೇ ಬಲವಂತ ಇಲ್ಲದೆ ಮನೆ ಕೆಲಸ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾಳೆ. ಕೊರೊನಾ ಸಮಯದಲ್ಲಿ ಒಬ್ಬ ವ್ಯಕ್ತಿ ನನ್ನ ಮನೆಗೆ ಬಂದಿದ್ದ ಅವನಿಗೆ ಹೆಚ್ಚು ಆಸಕ್ತಿ ಇರಲಿಲ್ಲ ನಾನು ಒಳಉಡುಪುಗಳನ್ನು ಮಾತ್ರ ಧರಿಸಬೇಕೆಂದು ಅಂತ ಹೇಳಿಕೊಂಡಿದ್ದ ಮತ್ತು ನನ್ನೊಂದಿಗೆ ಫೋಟೋಗಳನ್ನು ತೆಗೆಸಿಕೊಳ್ಳಬೇಕೆಂದು ಅವನು ಬಯಸಿದ್ದನ್ನು. ಜೊತೆಗೆ ಮನೆಗೆಲಸ ಎಲ್ಲ ಖುಷಿಯಿಂದ ಮಾಡಿ ಹೋಗಿದ್ದಾನೆ ಎಂದು ಕ್ಯಾಥರೀನ್ ಹೇಳಿಕೊಂಡಿದ್ದಾಳೆ.

ನಾನು ಟೆಂಡರ್ ನಲ್ಲಿ ನನಗೆ ಸರಿ ಹೊಂದುವ ಪುರುಷರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ನಂತರ ಅವರನ್ನು ಭೇಟಿಯಾಗಲು ಮನೆಗೆ ಬಂದಾಗ ನನಗಾಗಿ ಎಲ್ಲವನ್ನು ಮಾಡಲು ಬಯಸುತ್ತಾರೆ. ಅವರು ನನಗೆ ಸ್ನಾನವನ್ನು ಕೂಡ ಮಾಡಿಸುತ್ತಾರೆ ಬಳಿಕ ಹೋಗುವಾಗ ನನ್ನ ಪಾದ ಪೂಜೆಯನ್ನು ಕೂಡ ಮಾಡಿ ಹೋಗುತ್ತಾರೆ ಎಂದು ಬಹಿರಂಗ ಸಾಮಾಜಿಕ ಜಾಲತಾಣದಲ್ಲಿ ಕ್ಯಾಥರೀನ್ ಹೇಳಿಕೊಂಡಿದ್ದಾಳೆ.

Related Post

Leave a Reply

Your email address will not be published. Required fields are marked *