ಕೋಲಾರ : ಶಾಲಾ ಕಾಲೇಜು ಬಸ್ಸಿನಲ್ಲಿ ಡಿಕ್ಕಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಸಮೀಪ ನಡೆದಿದೆ.
ಬಂಗಾರ್‌ಪೇಟೆ ಎಸ್‌ಎನ್‌ಐ ರಿಸಲ್ಟ್ ಮುಂಭಾಗದ ಘಟನೆ ಕ್ರಾಸಿಂಗ್ ಬಳಿ ಈ ಬಾರಿ ನಡೆದಿದ್ದು ಅದೃಷ್ಟ ವರ್ಷ ಯಾವುದೇ ಪ್ರಾಣಪಾಯ ಸಂಬಂಧವಿಲ್ಲ. ಗೇಟ್ ತಡೆ ಕಂಬಿಗೆ ಜೈನ್ ಶಾಲೆಗೆ ಸೇರಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಲೈನ್ ಗೆ ತಗೋಳಿ ವಿದ್ಯುತ್ತಂತೆ ತುಂಡಾಗಿ ಬಿದ್ದ ಅದೃಷ್ಟ ವಶ ಬಸ್ ನಲ್ಲಿ ಮಕ್ಕಳಿಲ್ಲದ ಬಾರಿ ದುರಂತ ಒಂದು ಕ್ಷಣ ಮಾತ್ರ ತಪ್ಪಿದೆ. ಘಟನೆಯಿಂದ ಕೆಲವು ಸಮಯ ಕಿಲೋಮಿಟರ್ ಟ್ರಾಫಿಕ್ ಜಾಮ್ ಉಂಟಾಗಿದೆ.
ದೂರದೂರಿಗೆ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಶರಣು ತೀರ್ವ ಸಮಸ್ಯೆ ಉಂಟಾಗಿತ್ತು ಕೂಡಲೇ ಸ್ಥಳಕ್ಕೆ ಸಿಬ್ಬಂದಿ ದೌಡುಮಾಡಿದರು ತಂತಿ ಆಗೋಗೇಟ್ ಸರಿಸುವ ಕಾರ್ಯವನ್ನು ಮಾಡಿ ಯೋಜನೆಯ ಗೇಟ್ ಬಳಿ ಮುಕ್ತ ಸಂಚಾರ ಮಾಡಿಕೊಟ್ಟಿದ್ದಾರೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯೇಕ ದರ್ಶಿಗಳು ಹೇಳುತ್ತಿರುವುದು ಖಾಸಗಿ ಶಾಲಾ ಕಾಲೇಜುಗಳಲ್ಲಿ ಬಸ್ ಚಾಲಕರನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ವಿಫಲವಾದಾಗ ಖಾಸಗಿ ಶಾಲಾ ಕಾಲೇಜು ಬಸ್ಸುಗಳ ಅಪಘಾತಗಳು ಸಂಭವಿಸುತ್ತಲೇ ಇವೆ.
ಶಿಕ್ಷಣ ಇಲಾಖೆ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಆರೋಪ ಸಹ ಶಿಕ್ಷಣ ಇಲಾಖೆ ಮೇಲಿದೆ ಈ ಬಂಗಾರಪೇಟೆ ಪೊಲೀಸ್ ಠಾಣಾ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲು ಮಾಡಿದೆ.