ಮಾನ್ಯ ಪೊಲೀಸ್ ಅಧಿಕ್ಷಕರು ಕರ್ನಾಟಕ ಲೋಕಾಯುಕ್ತ ಎಸ್ ಪಿ. ಜಾನ್ ಆಂಟೋನಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ನಗರ ಮತ್ತು ಅಂಗನವಾಡಿ. ಎಸ್ ಪಿ. ಜಾನ್ ಆಂಟೋನಿ. ದಿಢೀರನೆ ಭೇಟಿ.
ಅಂಗನವಾಡಿಗಳಲ್ಲಿ ಮಕ್ಕಳು ಬಾಣತಿಯರಿಗೆ. ಮೊಟ್ಟೆ ತೂಕದ ಪ್ರಮಾಣ ಸರಿಯಾಗಿ ಇರುವುದಿಲ್ಲ. ಒಂದು ಮೊಟ್ಟೆ ನಿಯಮದ ಪ್ರಕಾರ 50 ಗ್ರಾಂ.ಮೊಟ್ಟೆ. ಅಳತೆ ಇರಬೇಕು.
ಕಲ್ಬುರ್ಗಿ ಮತ್ತು ನಗರ ವ್ಯಾಪ್ತಿಯಲ್ಲಿ 50 ಗ್ರಾಂ ಯಾವುದೇ ಮೊಟ್ಟೆ ಇರೋದಿಲ್ಲ ಅಂಗನವಾಡಿಯಲ್ಲಿ. ಇರುವ ಮೊಟ್ಟೆಯ ತೂಕ 34 ಗ್ರಾಂ 24. ಗ್ರಾಂ. ಇರುತ್ತದೆ.
ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರ ಸಿಕ್ತಾ ಇಲ್ಲ .ಆಹಾರ ಸುರಕ್ಷತೆ ಇನ್ಸ್ಪೆಕ್ಟರ್. ಮತ್ತು ವೇಟ್ ಅಂಡ್ ಮೆಜರ್ಮೆಂಟ್. ಇನ್ಸ್ಪೆಕ್ಟರ್ ಎಲ್ಲಾಧಿಕಾರಿಗಳು. ತೂಕದ ಯಂತ್ರಗಳು. ಮುಖಾಂತರ ಮೊಟ್ಟೆ ಎಷ್ಟು ಗ್ರಾಂ ಇದೆ ಅಂತ ಪರಿಶೀಲನೆ ನಡೆಯುತ್ತಿದೆ.1) ಹನುಮಾನ.ತಾಂಡ ಅಂಗನವಾಡಿ. 2)ಕೃಷ್ಣ ನಗರ ಅಂಗನವಾಡಿ . ಕಲಬುರಗಿ ನಗರದಲ್ಲಿ.ಮೊಟ್ಟೆಗಳ ಪರಿಶೀಲನೆ .