ದೇಶಕ್ಕೆ ಮಹಿಳಯರೇ ಶಕ್ತಿ. ಮಹಿಳೆಯರಿಂದಲೇ ಭಾರತ ವಿಕಸಿತ. ಭಾರತ ಮಾತೆಯ ಶಕ್ತಿ ಕಣ್ಣು ಕುಕ್ಕುತ್ತಿದೆ. ನನಗೆ ನಾರಿ ಶಕ್ತಿ, ಅಮ್ಮನ ಆಶೀರ್ವಾದ ಇದೆ ಎಂದು ಮೋದಿ..!
ಶಿವಮೊಗ್ಗ : ನಾನು ಹಿಂದೂ ಧರ್ಮದ ಶಕ್ತಿಯ ಉಪಾಸಕ. ಹಿಂದೂ ಶಕ್ತಿ ಮುಗಿಸಲು ಕೆಲವರು ಹುನ್ನಾರ ಮಾಡುತ್ತಿದ್ದಾರೆ. ಕರ್ನಾಟಕ ಅಂದ್ರೆ ಮಂತ್ರ ಕಣಾ, ಶಕ್ತಿ…