Breaking
Wed. Dec 25th, 2024

ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲಾತಿ ಇಲ್ಲದೆ ಕಾರ್ ನಲ್ಲಿ ಸಾಗಿಸುತಿದ್ದ ರೂ.20,35,000 ಹಣವನ್ನು ಜಪ್ತಿ..!

ಚಿತ್ರದುರ್ಗ. ಮಾ.23 : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು,ಇಂದು ಮಧ್ಯಾನ್ಹ 12.30 ರ ಸಮಯದಲ್ಲಿ ಹೊಸಪೇಟೆ ಯಿಂದ ಚಿತ್ರದುರ್ಗ ನಗರಕ್ಕೆ ಬರುವ ಮಾರ್ಗದ ಪಿಳ್ಳೆಕೇರನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲಾತಿ ಇಲ್ಲದೆ ಕಾರ್ ನಲ್ಲಿ ಸಾಗಿಸುತಿದ್ದ ರೂ.20,35,000 ಹಣವನ್ನು ಜಪ್ತಿ ಮಾಡಲಾಯಿತು. 

ಈ ಸಂದರ್ಭದಲ್ಲಿ ಪಿಳ್ಳೆಕರೆನಹಳ್ಳಿ ಚೆಕ್ ಪೋಸ್ಟ್ ನ ಎಸ್.ಎಸ್.ಟಿ , ಎಫ್.ಎಸ್.ಟಿ ತಂಡದವರು, ತಹಶೀಲ್ದಾರ್‌ ಡಾ|| ನಾಗವೇಣಿ, ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಸುನೀಲ್‌ ಕುಮಾರ್‌ ಉಪಸ್ಥಿತರಿದ್ದರು. 

Related Post

Leave a Reply

Your email address will not be published. Required fields are marked *