ಚಿತ್ರದುರ್ಗ ಮಾ. 27 : ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಚಿತ್ರದುರ್ಗ ಭೋವಿಗುರುಪೀಠಕ್ಕೆ ಆಗಮಿಸಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದರ್ಶನ ಪಡೆದರು.
ಈ ಸಂಧರ್ಭದಲ್ಲಿ ದಾವಣಗೆರೆ ಜಯಣ್ಣ, ವಿನಯ ಕುಮಾರ್, ಶಿಕ್ಷಕ ಹನುಮಂತು, ಜಗಳೂರು ಅರ್ಜುನಪ್ಪ, ದೇವರಾಜ, ಹರಿಹರ ವೀರಭದ್ರಪ್ಪ, ಕುಮಾರ, ಹೊನ್ನಳ್ಳಿ ಶಿವಮೂತ್ರ್ಯಪ್ಪ, ಚನ್ನಗಿರಿ ಗರಗ ರಾಜಪ್ಪ ಬೆಂಕಿಕೆರೆ ಹನುಮಂತಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಕುಳನೂರು ಹನುಮಂತಪ್ಪ, ನಿವೃತ್ತ ಅಭಿಯಂತರ ಡಿ.ಕೆ.ತಿಮ್ಮಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.