ಚಳ್ಳಕೆರೆ, ಮಾರ್ಚ್. 29 : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಗಂಟೆ ಘಟನೆ ತಡರಾತ್ರಿ 12 ಗಂಟೆಗೆ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಚಿಕ್ಕಮ್ಮ 150 ಎ.
ನಗರದ ಚಿತ್ರಯ್ಯನಹಟ್ಟಿ ಯ ಪೋಟೋ ಗ್ರಾಪರ್ ಅಭಿಷೇಕ್ (30) ಮೃತ ಪಟ್ಟ ವ್ಯಕ್ತಿ. ರಾಯದುರ್ಗದಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಹೋಗಿ ವಾಪಸು ಬರುವಾಗ ಈ ಘಟನೆ ಸಂಭವಿಸಿದೆ.
ತಳಕು ಪೊಲೀಸ್ ಠಾಣಾ ಈ ಘಟನೆ ನಡೆದಿದ್ದು. ಡಿವೈ ಎಸ್. ಪಿ. ಟಿ ಬಿ.ರಾಜಣ್ಣ ಮಾಹಿತಿ ನೀಡಿದ್ದಾರೆ.