ನಗರದ ಮಧ್ಯಭಾಗದ ನಗರ ಪೊಲೀಸ್ ಠಾಣೆ ನೆಲೆಯಿಂದ ಕಣಿವೆ ಮಾರಮ್ಮ ದೇವಿಯ ಮೇಲೆ ನಗರ ಮತ್ತು ಕೋಟೆ ಪೊಲೀಸರಿಗೆ ಅತೀವ ಪ್ರೀತಿ. ಈ ಕಾರ್ಯಕ್ರಮಕ್ಕೆ ಡಾಕ್ಟರ್ ಪುರುಷೋತ್ತ ನಂದಪುರಿ ಮಹಾಸ್ವಾಮಿಗಳು ಭಗಿರಥ ಪೀಠ ಹೊಸದುರ್ಗ ಸಮ್ಮುಖದಲ್ಲಿ ಪ್ರಾರಂಭಗೊಂಡ ಅನ್ನಾರ್ಪಣೆ ಕಾರ್ಯಕ್ರಮವನ್ನು ಹೋಮ ಮತ್ತು ಪೂಜಾ ವಿಧಾನಗಳ ಮೂಲಕ ಚಾಲನೆ ಮಾಡಲಾಯಿತು. ಯಾವುದೇ ತಮ್ಮ ಕರ್ತವ್ಯದ ಜತೆ ಕಣಿವೆ ಮಾರಮ್ಮ ದೇವಸ್ಥಾನದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಅತ್ಯಂತ ವಿಜೃಂಭಣೆಯಿಂದ ನೇರವೇರಿಸಲಾಗುತ್ತದೆ.
ಶ್ರೀ ಕಣಿವೆ ಮಾರಮ್ಮ ಕೃಪಾಕಟಾಕ್ಷ 2016 ರಿಂದ ಪ್ರಾರಂಭಗೊಂಡು ಈವರೆಗೆ 9 ವರ್ಷಗಳು ಪೂರೈಸಿದೆ. ಪ್ರತಿ ಅಮಾವಾಸ್ಯೆ ಮತ್ತು ಪ್ರತಿ ಹುಣ್ಣಿಮೆಗೆ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಡಾಕ್ಟರ್ ಪುರುಷೋತ್ತ ನಂದಪುರಿ ಸ್ವಾಮೀಜಿಗಳು ಭಗಿರಥ ಪೀಠ ಹೊಸದುರ್ಗ ಲೋಕ ಕಲ್ಯಾಣಕ್ಕಾಗಿ ಗಣಹೋಮ ಮತ್ತು ಚಿತ್ರದುರ್ಗದ ಜನತೆಗೆ ಹೋಮದಿಂದ ಸಕಾಲಕ್ಕೆ ಮಳೆ ಬೆಳೆಯಾಗಿ ಸಕಲ ಜೀವ ರಾಶಿಗಳಿಗೆ ನೆಮ್ಮದಿ ಸಿಗಲೆಂದು ಹಾರೈಸಿದರು.
ಸೇವಾ ಸಮಿತಿಯ ವತಿಯಿಂದ ಆರ್ ಮೂರ್ತಿ ಜಿಲ್ಲಾಧ್ಯಕ್ಷರು ಚಿತ್ರದುರ್ಗ ಜಿಲ್ಲಾ ಉಪ್ಪಾರ ತಿಪ್ಪೇಸ್ವಾಮಿ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ಸಿದ್ದೇಶ್ವರ ಗಾದಿಲಿಂಗಪ್ಪ ನಿಜಲಿಂಗಪ್ಪ ಪರಮೇಶ್ ಪುನೀತ್ ಮಂಜು ಪೂಜಾರಿ ರಂಗಸ್ವಾಮಿ ಲತಾ ಲಕ್ಷ್ಮೀದೇವಿ ಬಸಮ್ಮ ನಾವುಭೂಷಣ ಮತ್ತು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಭಕ್ತಾದಿಗಳ ನೆರವಿನಿಂದ ಇಲ್ಲಿತನಕ 2024 ರ ತನಕ ಎಷ್ಟು ಹೊತ್ತು ನಡೆಯುತ್ತಿತ್ತೋ ದೇವಿಯರಿಗೆ ಯಾವುದೇ ತೊಂದರೆಯಿಲ್ಲ
ವಿಶೇಷ ಎಂದರೆ ಇಲ್ಲಿ ಬೃಹತ್ ಅನ್ನದಾಸೋಹ ನಡೆಯುತ್ತಿದೆ. ಇದರಲ್ಲಿ ಸಾವಿರಾರು ಜನರು ಪ್ರಸಾದ ಸೇವಿಸುತ್ತಾರೆ. ದೇವಸ್ಥಾನದ ಜೀರ್ಣೋದ್ಧಾರ ಆದಾಗಿನಿಂದ ಅಮಾವಾಸ್ಯೆ, ಹುಣ್ಣಿಮೆಯಂದು ಭಕ್ತರು ಮೀಸಲು ಅರ್ಪಿಸಿದ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಅನ್ನದಾಸೋಹ ಕೂಡ ನಡೆಯುತ್ತಿದೆ. ದಿನಕ್ಕೆ ಭಕ್ತರು ವೈಯಕ್ತಿಕವಾಗಿ ಮುಂದೆ ಬಂದು ಅನ್ನದಾಸೋಹ ಕೂಡ ನೆರವೇರಿಸುವುದು ವಿಶೇಷ.
ಕಣಿವೆ ಮಾರಮ್ಮ ಸೇವಾ ಸಮಿತಿ ವತಿಯಿಂದ ಆರ್ ಮೂರ್ತಿ ಜಿಲ್ಲಾಧ್ಯಕ್ಷರು ಚಿತ್ರದುರ್ಗ ಜಿಲ್ಲಾ ಉಪ್ಪಾರ ಸಂಘ ತಿಪ್ಪೇಸ್ವಾಮಿ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ಸಿದ್ದೇಶ್ವರ ಗಾದಿಲಿಂಗಪ್ಪ ನಿಜಲಿಂಗಪ್ಪ ಪರಮೇಶ್ ಪುನೀತ್ ಮಂಜು ಪೂಜಾರಿ ರಂಗಸ್ವಾಮಿ ಲತಾ ಲಕ್ಷ್ಮೀದೇವಿ ಬಸಮ್ಮ ನಾವುಭೂಷಣ ಮತ್ತು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಭಕ್ತರು ಭಾಗವಹಿಸಿದ್ದರು.