Breaking
Wed. Dec 25th, 2024

ಗೀತಾ ಶಿವರಾಜಕುಮಾರ್ ಚುನಾವಣಾ ರ‍್ಯಾಲಿ ವೇಳೆಯಲ್ಲಿ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯ

ಶಿವಮೊಗ್ಗ, ಏಪ್ರಿಲ್ 15 : ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ರ‍್ಯಾಲಿ ವೇಳೆ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಶಿವಮೊಗ್ಗ  ನಗರದ ಗಾಂಧಿ ಬಜಾರ್‌ನಲ್ಲಿ ಈ ಘಟನೆ ನಡೆದಿದೆ.

ಏಕಾಏಕಿ ಭಾರಿ ಗಾತ್ರದ ಗಾತ್ರದ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಖಾಸಗಿ ನ್ಯೂಸ್‌ ಚಾನೆಲ್‌ ವರದಿಗಾರ, ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಮೆರವಣಿಗೆಗೆ ಬಂದಿದ್ದ ವ್ಯಕ್ತಿಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳೀಯುರು ಗಾಯಾಳುಗಳಿಗೆ ಆರೈಕೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನು ಗಾಯಾಳುಗಳನ್ನು ಕಂಡು ಕಾಣದಂತೆ ಕಾಂಗ್ರೆಸ್ ಮುಖಂಡರು ತೆರಳಿದ್ದಾರೆ ಎಂದು ಆರೋಪಗಳು ಕೇಳಿಬಂದಿದೆ.

ಏಕಾಏಕಿ ಕುಸಿದು ಭಾರಿ ಗಾತ್ರದ ಗಾತ್ರದ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಬಿದ್ದಿದ್ದು, ಇದರಿಂದ ಮೆರವಣಿಗೆಗೆ ಆಗಮಿಸಿದ ವ್ಯಕ್ತಿಗೆ ತೀವ್ರವಾಗಿ ಪೆಟ್ಟು ಬಿದ್ದು, ತಲೆಯಿಂದ ರಕ್ತ ಸುರಿದಿದೆ. ಕಣ್ಣೆದುರೇ ಅನಾಹುತ ಸಂಭವಿಸಿದರೂ ಕ್ಯಾರೆ ಎನ್ನದೆ ಕಾಂಗ್ರೆಸ್ ಮುಖಂಡರು ಮುಂದೆ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರು ಗಾಯಾಳುಗಳನ್ನು ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಎಲ್‌ಇಡಿ ಬೋರ್ಡ್‌ ಅಳವಡಿಸಿದ್ದ ವ್ಯಕ್ತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Post

14 thoughts on “ಗೀತಾ ಶಿವರಾಜಕುಮಾರ್ ಚುನಾವಣಾ ರ‍್ಯಾಲಿ ವೇಳೆಯಲ್ಲಿ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯ”
  1. Erectile dysfunction treatments available online from TruePills.
    Discreet, next day delivery and lowest price guarantee.

    Viagra is a well-known, branded and common erectile dysfunction (ED) treatment for men.
    It’s available through our Online TruePills service.

    Trial ED Pack consists of the following ED drugs:

    Viagra Active Ingredient: Sildenafil 100mg 5 pills
    Cialis 20mg 5 pills
    Levitra 20mg 5 pills

    https://cutt.ly/7wC5m1Id
    https://www.beheer.cc/delete-company-details?nid=7401&element=https://true-pill.top/
    https://agniart.ru/rus/multiplex_usr.fcgi?action=search&words=%22%3E%5C%5C%5C%5C%5C%5C%3Ca+href%3D%22https://true-pill.top/
    https://maps.google.com.gh/url?sa=t&rct=j&url=https://true-pill.top/
    https://alm-stroy.ru/pano/?url=true-pill.top
    http://sameas.org/html?uri=https%3A%2F%2Ftrue-pill.top

    Almylar
    Exter
    Sarvastan
    Amitriptilina
    Ceso
    Nufex beta
    Peptidin
    Docofloxacine
    Proderma
    Gris
    Aleric
    Kohakusanin
    Runomex
    Krautin
    Disulphiram
    Aideitorol
    Urbol
    Pyrocaps
    Femipres plus
    Selo-zok
    Clinwas
    Dizole
    Mecon
    Carvidol
    Zibramax
    Espa-trigin
    Opagis
    Wormstop
    Lorex
    Covitasa b12
    Celerg
    Lamogine
    Enacomi
    Nidip
    Hormitol
    Perkinil
    Fenamin
    Felden
    Oxyb abz
    Gelnique

  2. Профессиональные seo https://seo-optimizaciya-kazan.ru услуги для максимизации онлайн-видимости вашего бизнеса. Наши эксперты проведут глубокий анализ сайта, оптимизируют контент и структуру, улучшат технические аспекты и разработают индивидуальные стратегии продвижения.

  3. Hello! I understand this is sort of off-topic but I had to ask. Does managing a well-established blog like yours take a large amount of work? I am brand new to writing a blog but I do write in my journal every day. I’d like to start a blog so I will be able to share my experience and thoughts online. Please let me know if you have any kind of suggestions or tips for new aspiring blog owners. Thankyou!

    накрутка поведенческих факторов топ мейкер

Leave a Reply

Your email address will not be published. Required fields are marked *