ದೇಶದ ಲೋಕಸಭಾ ಚುನಾವಣೆ ರಂಗೇರಿದ್ದು, ಇಂದು (ಏಪ್ರಿಲ್ 19) ಮೊದಲನೇ ಹಂತದಲ್ಲಿ ಮತದಾರ ಅಭ್ಯರ್ಥಿಗಳ ಭವಿಷ್ಯವನ್ನೇ ಬರೆದಿದ್ದಾನೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 21 ರಾಜ್ಯಗಳ 102 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಮತದಾನ ಅಂತ್ಯವಾಗಿದೆ.
ಮುಖ್ಯವಾಗಿ ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನವಾಗಿದ್ದು, ರಾಜಕೀಯ ನಾಯಕರು, ಹಿಡಿದು ಸಿನಿಮಾ ನಟ, ನಟಿಯರು ಮತಚಲಾಯಿಸಿದ್ದಾರೆ. ಇನ್ನು ಕೆಲ ಕಡೆಗಳಲ್ಲಿ ಅಹಿತಕರ ಘಟನೆ ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ. ಹಾಗದ್ರೆ, ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಪರ್ಸೆಂಟ್ ಮತದಾನವಾಗಿದೆ ಎಂಬ ವಿವರ ಇಲ್ಲಿದೆ.
21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಲ್ಲಿ ಇಂದು ನಡೆದ ಲೋಕಸಭಾ ಚುನಾವಣೆಯ ಮೊದಲ ಮತದಾನದ ಮತದಾನ ಅಂತ್ಯಗೊಂಡಿದೆ. ಇದರೊಂದಿಗೆ 102 ಕ್ಷೇತ್ರಗಳ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಐವಿಎಂ ಸೇರಿದೆ.
9 ಲೋಕಸಭಾಗಳನ್ನು ಹೊಂದಿರುವ ಈಶಾನ್ಯದ ಆರು ರಾಜ್ಯಗಳು, ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳು, ಲಕ್ಷದ್ವೀಪದ 1 ಕ್ಷೇತ್ರ, ಅರುಣಾಚಲ ಪ್ರದೇಶ 2, ಬಿಹಾರದ 4, ಅಸ್ಸಾನ್ನ 4, ಛತ್ತೀಸ್‌ಗಡ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ 2, ಮೇಘಾಲಯದ 2, ಮಿಜೋರಾಂಡ 1, ನಾಗಾ1, ರಾಜಸ್ಥಾನ 1, , ಸಿಕ್ಕಿನ್ನ 1, ತ್ರಿಪುರಾದ 1, ಉತ್ತರ ಪ್ರದೇಶ 8, ಉತ್ತರಾಖಂಡ 5, ಪಶ್ಚಿಮ ಬಂಗಾಳ 3, ತಮಿಳುನಾಡಿನ 39, ಅಂಡಮಾನ್ ಮತ್ತು ನಿಕೋಬಾರ್ನ 1, ಬೇಡಿಕೆ ಮತ್ತು ಕಾಶ್ಮೀರದ 1, ಲಕ್ಷದ್ವೀಪದ 1 ಮತ್ತು ಪುದುಚೇರಿಯ 1 ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಕ್ತಾಯವಾಗಿದೆ, ಎಲ್ಲಿ ಎಷ್ಟು ಮತದಾನವಾಗಿದೆ.
ಯಾವ ರಾಜ್ಯದಲ್ಲಿ ಎಷ್ಟು ಮತದಾನ? ಇಂದು(ಏಪ್ರಿಲ್ 19) ಬೆಳಗ್ಗೆ 7 ಗಂಟೆ ನಡೆದ ಮತದಾನ ಪ್ರಕ್ರಿಯೆ ಇದೀಗ ಮುಗಿದಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಮೊದಲ ಮತದಾನ ಯಶಸ್ವಿಯಾಗಿ ಅಂತ್ಯವಾಗಿದೆ.
ಇನ್ನು ಮೊದಲ ಹಂತದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪರ್ಸೆಂಟ್ ಮತದಾನವಾಗಿದೆ ಎಂದು ಇನ್ನೂ ಚುನಾವಣೆ ಆಯೋಗ ಅಧಿಕೃತವಾಗಿ ತಿಳಿಸಿಲ್ಲ. ಬದಲಿಗೆ 5 ಗಂಟೆ ಅಂಕಿ-ಅಂಶ ಸಿಕ್ಕಿದೆ. ಐದು ಗಂಟೆಯವರೆಗೆ ಎಷ್ಟು ಮತದಾನವಾಗಿದೆ ಎಂದು ಚಾಟ್‌ನಲ್ಲಿದೆ ನೋಡಿ. ಇಂದು (ಏಪ್ರಿಲ್ 19) ದೇಶದ ಚುನಾವಣಾ ಲೋಕಸಭಾ ಚುನಾವಣೆಯ ಮೊದಲನೇ ಹಂತ ಮುಕ್ತಾಯವಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 21 ರಾಜ್ಯಗಳ 102 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಮತದಾನ ಅಂತ್ಯಗೊಂಡಿದ್ದು, ಕೆಲ ಕಡೆಗಳಲ್ಲಿ ಅಹಿತಕರ ಘಟನೆ ಉಳಿದೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.