Breaking
Tue. Dec 24th, 2024

ಪಾಕಿಸ್ತಾನಿ ಯುವತಿ ಅಂಗಡಿಯೊಂದರಲ್ಲಿ ಕಬಾಬ್ ಕದ್ದು ಸಿಕ್ಕಿಬಿದ್ದು ಹೇಗೆ ಗೊತ್ತಾ..?

ಸಾಮಾನ್ಯವಾಗಿ ಈ ಕಳ್ಳ ಖದೀಮರು ಮೊಬೈಲ್, ಪರ್ಸ್, ಚಿನ್ನಾಭರಣ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಕಡಿಯುತ್ತಾರೆ. ಇಂತಹ ಹಲವಾರು ಕಳ್ಳತನ ನಡೆದ ಸುದ್ದಿಗಳ ಬಗ್ಗೆ ನೀವು ಕೂಡ ಕೇಳುತ್ತೀರಿ ಅಲ್ವಾ. ಆದರೆ ಇಲ್ಲೊಬ್ಬಳು ಪಾಕಿಸ್ತಾನಿ ಮಾತ್ರ ಯುವತಿ ಅಂಗಡಿಯಲ್ಲಿ ಕಬಾಬ್ ಕದ್ದು ಸಿಕ್ಕಿಬಿದ್ದಿದ್ದಾಳೆ. ಈ ಕುರಿತ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಘಟನೆ ಲಂಡನ್ ಅಲ್ಲಿ ನಡೆದಿದ್ದು, ನಗರದ ಅಂಗಡಿಯೊಂದಕ್ಕೆ ಸ್ಟೈಲ್ ಬಟ್ಟೆ ತೊಟ್ಟು ನುಗ್ಗಿದ ಯುವತಿಯೊಬ್ಬಳು ಕಬಾಬ್ ಕದ್ದು ಬಳಿಕ ಅಲ್ಲಿಂದ ಸೀದಾ ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ. ಇದರಿಂದ ಅನುಮಾನಗೊಂಡ ಅಂಗಡಿ ಆಕೆಯನ್ನು ಅಂಗಡಿಯೊಳಗೆ ಕೂಡಿ ಹಾಕಿ ಆಕೆಗೆ ತಕ್ಕ ಶಾಸ್ತಿ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಲಂಡನ್ ನಲ್ಲಿ ಪಾಕಿಸ್ತಾನ ಮೂಲದ ವೈರಲ್ ಯುವತಿಯೊಬ್ಬಳು ಅಂಗಡಿಯಿಂದ ಕಬಾಬ್ ಕದ್ದು ಓಡಿ ಹೋಗಿ ಇನ್ನೊಂದು ಅಂಗಡಿಯನ್ನು ಪ್ರವೇಶಿಸುತ್ತಾಳೆ. ಆಕೆಯ ನಡೆಯನ್ನು ಕಂಡು ಅನುಮಾನಗೊಂಡ ಅಂಗಡಿ ಆಕೆಯ ಅಂಗಡಿಯಲ್ಲಿ ಕೂಡಿ ಹಾಕಿದ್ದಾರೆ. ನಂತರ ಆಕೆ ಬಾಗಿಲು ತೆರೆಯುವ ಹಾಗೆ ಡ್ರಾಮವನ್ನೇ ಸೃಷ್ಟಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 

ಏಪ್ರಿಲ್ 14 ರಂದು ಹಂಚಿಕೊಳ್ಳಲಾದ ಈ 1.7 ಮಿಲಿಯನ್ ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್ಸ್ ವೀಡಿಯೊಗಳು ಇವೆ. ಒಬ್ಬ ಬಳಕೆದಾರರು “ಅಯ್ಯಯ್ಯೋ ಈಗ ಪಾಕಿಸ್ತಾನದವರು ಕಬಾಬ್ ಕೂಡ ಕಡಿಯಲು ಶುರು ಮಾಡಿದ್ದಾರಾ” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಬಳಕೆದಾರ ʼಕಳ್ಳತನ ಅವರ ರಕ್ತದಲ್ಲಿಯೇ ಇದೆʼ ಎಂದು ಹೇಳಿದ್ದಾರೆ.

Related Post

Leave a Reply

Your email address will not be published. Required fields are marked *