ಅಕ್ಷಯ ತೃತೀಯ ಶುಭಾಶಯಗಳು : ಇಂದು ಅಕ್ಷಯ ತೃತೀಯ. ಚಿನ್ನ, ಬೆಳ್ಳಿ, ಸಂಪತ್ತಿನ ಹಬ್ಬ, ಸಮೃದ್ಧಿಯ ಉತ್ಸವದ ಆಚರಣೆಯ ಸಂಭ್ರಮ ನಾಡಿನೆಲ್ಲೆಡೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ ಶುಭಕೋರಲು ಅತ್ಯುತ್ತಮ ಅಕ್ಷಯ ತೃತೀಯ ಶುಭಾಶಯಗಳು ಇಲ್ಲಿವೆ ನೋಡಿ..
ಇಂದು ಅಕ್ಷಯ ತೃತೀಯ. ಈ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಅಪರಿಮಿತವಾದ ಸಂತೋಷ ಉಂಟಾಗಲಿ. ಅಂತಹ ಅವಕಾಶಗಳು ನಿಮ್ಮ ಬಾಳಿಗೆ ಬರಲಿ. ನಿತ್ಯವೂ ಖುಷ್ ಖುಷಿಯಾಗಿ ಇರಿ..
ಈ ಅಕ್ಷಯ ತೃತೀಯವು ನಿಮಗೆ ಎಂದೆಂದಿಗೂ ಕಡಿಮೆಯಾಗದ ಅಪಾರ ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. ಅತ್ಯಂತ ಸಂತೋಷ ಮತ್ತು ಸಮೃದ್ಧಿ ತುಂಬುವಂತಾಗಲಿ
ಅಕ್ಷಯ ತೃತೀಯದ ಈ ಮಂಗಳಕರ ದಿನ ನಿಮ್ಮೆಲ್ಲರಿಗೂ ಶುಭವನ್ನು ಉಂಟುಮಾಡಲಿ. ಬದುಕಿನಲ್ಲೂ ಆರೋಗ್ಯ, ಸಂಪತ್ತು, ಸಮೃದ್ಧಿಗಳು ಅಕ್ಷಯವಾಗುವಂತೆ ಆ ಭಗವಂತ ಅನುಗ್ರಹಿಸಲಿ..