Breaking
Wed. Dec 25th, 2024

ಖದೀಮರು ಮಹಿಳೆ ಯೋರ್ವಳ 3 ಲಕ್ಷ ರೂ.ಮೌಲ್ಯದ ಐದು ಪವನ್ ತೂಕದ ಮಾಂಗಲ್ಯ ಸರವನ್ನು ಲಪಟಾಯಿಸಿದ್ದಾರೆ….!

ತೀರ್ಥಹಳ್ಳಿ: ತಾಲೂಕಿನ ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರುಣ ಗಿರಿಯ ಶ್ರೀಲಕ್ಷ್ಮೀವೆಂಕಟ ರಮಣ ರಥೋತ್ಸವದ ಸಂದರ್ಭದಲ್ಲಿ ಖದೀಮರು ಮಹಿಳೆ ಯೋರ್ವಳ 3 ಲಕ್ಷ ರೂ.ಮೌಲ್ಯದ ಐದು ಪವನ್ ತೂಕದ ಮಾಂಗಲ್ಯ ಸರವನ್ನು ಲಪಟಾಯಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ತೇರು ಎಳೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಕ್ಷಯ ತೃತೀಯದ ದಿನ ಚಿನ್ನ ತೆಗೆದು ಕೊಳ್ಳಬೇಕು ಎಂದು ಹೇಳುತ್ತಾರೆ ಆದರೆ ಕಳ್ಳನ ಕೈ ಚಳಕ ದಿಂದ ಮಹಿಳೆ ಚಿನ್ನ ಕಳೆದುಕೊಂಡು ಆತಂಕಕ್ಕೀಡಾಗಿದ್ದಾರೆ. ಘಟನಾ ಸ್ಥಳದಲ್ಲಿದ್ದ ಪೊಲೀಸರು ತನಿಖೆ ಆರಂಭಿಸಿದ್ದಾರೆ

Related Post

Leave a Reply

Your email address will not be published. Required fields are marked *