ಜಸ್ಟ್ ಕ್ಯೂರಿಯಸ್ ಕಾರ್ಯಕ್ರಮದಲ್ಲಿ ಮೊದಲ ಸಲ ಪ್ರೀತಿ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಸಿನಿಮಾದಿಂದ ದೂರ ಉಳಿಯುವ ಮನಸ್ಸು ಮಾಡಿದ್ದು ಯಾಕೆ?
ನನ್ನ ಪ್ರೀತಿ-ಮದುವೆ ತುಂಬಾ ವೈಯಕ್ತಿಕ ವಿಚಾರ ಹೀಗಾಗಿ ಕೆಲಸದ ಜೊತೆ ಮಿಕ್ಸ್‌ಪಟ. ಆ ಸಂಬಂಧವನ್ನು ಹೇಗೆ ಇಡಬೇಕು ಹಾಗೆ ಇಟ್ಟಿದ್ದೀನಿ.
24 ಅಥವಾ 25 ವಯಸ್ಸು ಅಷ್ಟರಲ್ಲಿ ಒಳ್ಳೆ ಹುಡುಗನನ್ನು ಹುಡುಕಿ ಮದುವೆ ಮಾಡಿಕೊಳ್ಳಬೇಕು ಆ ಸಿನಿಮಾಗಳಿಂದ ದೂರ ಉಳಿಯಬೇಕು ಎಂದಮೇಲೆ ಯೋಚನೆ ಮಾಡಿದ್ದೆ.
ಈಗ ವಯಸ್ಸು 27 ಆದರೂ ಸಿಂಗಲ್ ಆಗಿದ್ದೀನಿ. ನಮ್ಮ ವೃತ್ತಿ ಜೀವನಕ್ಕೆ ಸಪೋರ್ಟ್ ಆಗುವಂತ ವ್ಯಕ್ತಿ ಸಿಕ್ಕರೆ ಮಾತ್ರ ನಮ್ಮ ಮದುವೆ ಯಶಸ್ಸು. ಸಿನಿಮಾ ಕ್ಷೇತ್ರದಲ್ಲಿ ಇದ್ದಾಗ ತುಂಬಾ ಗಮನ ಕೊಡುತ್ತಾರೆ. ದಿನವಿಡೀ ಬ್ಯುಸಿಯಾಗಿದ್ದರೂ ನನಗೆ ಅದೆಷ್ಟೋ ಕೆಲಸ ಮುಗಿದಿಲ್ಲ ಅನಿಸುತ್ತದೆ.
ಸಿನಿಮಾ ಪ್ರಮೋಷನ್, ಸಂದರ್ಶನ ಅಥವಾ ಇರುವಾಗ ಫುಲ್ ಸುತ್ತು ಶೂಟಿಂಗ್ ಆಗಿನ ಕೆಲಸವನ್ನು ಮುಂದೂಡುತ್ತೀನಿ ಈ ನಡುವೆ ಮದುವೆ ಅಂದ್ರೆ ಕಷ್ಟವಾಗುತ್ತದೆ. ಆಕ್ಟರ್ ಅಂದ್ರೆ ನಮ್ಮನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ..ಏನೇ ಇದ್ದರೂ ಅದು ನಮ್ಮದೇ. ಜನರ ಬಗ್ಗೆನೂ ಯೋಚನೆ ಮಾಡ್ತೀವಿ ಆದ್ರೆ ಕೇರ್ ಮಾಡೋಕೆ ಆಗುತ್ತಿಲ್ಲ ಅಂದ್ರೆ ನಮ್ಮ ಪಾರ್ಟನರ್ ಅರ್ಥ ಮಾಡಿಕೊಳ್ಳಬೇಕು. ಸದ್ಯಕ್ಕೆ ನನ್ನ ಮದುವೆ ವಿಚಾರ ದೂರದ ಮಾತು.