ಬೆಳಗಾವಿ : ಇವತ್ತು ಕಣಬರಗಿ ಯಲ್ಲಿ ವೀರ ಸಿಂಧೂರ ಲಕ್ಷ್ಮಣ ಅಭಿಮಾನಿ ಬಳಗದಿಂದ ವೀರ ಸಿಂಧೂರ ಲಕ್ಷ್ಮಣ ಜಯಂತಿಯನ್ನು ಪ್ರಕಟಿಸಿದ ಹೊಸ ಯುವಕರು ಸೇರಿ ಸಿಂಧೂರ ಲಕ್ಷ್ಮಣ ಫೋಟೊ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮದಿಂದ ಜಯಂತಿಯನ್ನು ಒಗ್ಗಟ್ಟಾಗಿ ಆಚರಿಸಿದರು.
ಈ ಸಂದರ್ಬದಲ್ಲಿ ಮಂಜುನಾಥ ಚಿಕ್ಕಲ್ಲದಿನ್ನಿ ರಾಜು ಮೀಶಿ ಸಿದ್ರಾಯಿ ನಾಯ್ಕ ಮಹೇಶ ಎಸ್ ಶಿಗೀಹಳ್ಳಿ (ಸಾಮಾಜಿಕ ಹೋರಾಟಗಾರ) ಪ್ರಶಾಂತ ಬಂಡಿಹೋಳಿ ರೇನೇಶ ಜಗದೀಶ್ ಪುಷ್ಪಕ ಕುರುಬರ ಅಪ್ಪಯ್ಯ ಹಾಗೂ ಇವರಿಬ್ಬರೂ ಸೇರಿದ್ದಾರೆ