Skip to content
ಸ್ಯಾಂಡಲ್ವುಡ್ ಖ್ಯಾತ ನಿರ್ಮಾಪಕ, ವಿತರಕ ಸ್ವಾಗತ್ ಬಾಬು ನಿಧನರಾದರು.
ಚಂದ್ರಮುಖಿ ಪ್ರಾಣಸಖಿ, ಶ್ರೀರಸ್ತು ಶುಭಮಸ್ತು, ಸ್ಮೈಲ್ ಸಿನಿಮಾಗಳ ನಿರ್ಮಾಣ ಮಾಡಿದ್ದ ಸ್ವಾಗತ್ ಬಾಬು ಅವರು ಚಿತ್ರರಂಗದಲ್ಲಿ ಸುದೀರ್ಘ 35 ವರ್ಷಗಳ ಅನುಭವ ಹೊಂದಿದ್ದರು.
ಚಿತ್ರ ನಿರ್ಮಾಣದ ಜೊತೆ ವಿತರಣೆಯಲ್ಲಿ ಸ್ವಾಗತ್ ಬಾಬು ತೊಡಗಿಸಿಕೊಂಡರು. ಸ್ವಾಗತ್ ಬಾಬು ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.